ಮೈಸೂರು ನ್ಯಾಯಾಲಯದ ಮುಂದೆ ಪ್ರತಿಭಟನೆ

476
Share

ರಾಜ್ಯದ ವಿದ್ಯಾರ್ಥಿಗಳಿಗೆ ಕರೋನಾ ಎಫೆಕ್ಟ್!!. ರಾಜ್ಯದಲ್ಲಿ ಕರೋನಾ ಎಫೆಕ್ಟ್ ಆಗಿದ್ದು ವಿದ್ಯಾರ್ಥಿಗಳು ಸಂಕಷ್ಟದಲ್ಲಿ ಇರುವುದಾಗಿ ಎನ್ಎಸ್ ಯುಐ ವಿದ್ಯಾರ್ಥಿ ಘಟಕ ನಗರದ ನ್ಯಾಯಾಲಯದ ಮುಂದೆ, ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದೆ ಎಂದು ಪ್ರತಿಭಟನೆ ನಡೆಸಿದರು .


Share