ಮೈಸೂರು-ಪಟಾಕಿ ಮಳಿಗೆ ಬೆಂಕಿ ಆಹುತಿ

Share

 

ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದ
ಬೊಮ್ಮೆನಹಳ್ಳಿ ಕೆರೆ ಪಕ್ಕ ದಡದ ಪಟಾಕಿ ಮಳಿಗೆ ಬೆಂಕಿ
ಆಹುತಿಗೆ ಗುರಿಯಾಗಿದೆ .

ಕೆರೆಯ ಜಲಚರ ಜೀವಿಗಳಿಗೆ ಹಾನಿಯಾಗಿದೆ ಹೇಳಲಾಗಿದೆ

ಈ ಪ್ರದೇಶದಲ್ಲಿ ಪಟಾಕಿ ಮಳಿಗೆಗೆ ಅನುಮತಿ ನೀಡಬಾರದೆಂದು ಜಿಲ್ಲಾಧಿಕಾರಿಗಳು , ಆರಕ್ಷಕ ಅಧೀಕ್ಷಕರು , ಅಗ್ನಿಶಾಮಕ ಇಲಾಖೆ ,ಗ್ರಾಮ ಪಂಚಾಯತಿ, ನಗರ ಸಭೆ ಗಳಿಗೆ ಮೈಸೂರು ಕೈಗಾರಿಕೆಗಳ ಸಂಘ 15 ವರ್ಷಗಳಿಂದ ನೀಡುತ್ತಿರುವ ಮನವಿಗೆ ಸ್ಪಂದಿಸದೆ ಅನುಮತಿ ನೀಡಲಾಗಿತ್ತು .

ಕೆ ಐ ಎ ಡಿ ಬಿ , ಕೈಗಾರಿಕಾ ಪ್ರದೇಶ ಆಭಿವೃದ್ಧಿ ಮಂಡಳಿ ಯು ತಕರಾರು ಅರ್ಜಿ ನೀಡಿತ್ತು .

ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ಆದೇಶ ಹೊರಡಿಸಬೇಕಾಗಿದೆ . ಸುರೇಶ್ ಕುಮಾರ್, ಜೈನಾಗ್ರಹಿಸಿದ್ದಾರೆ

ಕೈಗಾರಿಕೆ ಗೆ ನಿವೇಶನ ಪಡೆದು ಪಟಾಕಿ ಮಳಿಗೆ ನಡೆಸುತ್ತಿದ್ದರೂ ಯಾರೂ ಕ್ರಮ ಕೈಗೊಳ್ಳಲು ಮುಂದಾಗಲಿಲ್ಲ ಇಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ

ಸುರೇಶ ಕುಮಾರ್ ಜೈನ್
ಪ್ರದಾನ ಕಾರ್ಯದರ್ಶಿ
ಮೈಸೂರು ಕೈಗಾರಕೆಗಳ ಸಂಘ
9986444654


Share