ಮೈಸೂರು ಪತ್ರಿಕೆ’ಗೆ ವಾಚಕರ ಪತ್ರ ಬರೆಯಬಹುದು.

374
Share

ಮೈಸೂರು ಪತ್ರಿಕೆ. ಆನ್ಲೈನ್ ಪೋರ್ಟಿನಲ್ಲಿ ವಾಚಕರ ಪತ್ರ ಅಥವಾ ವಾಟ್ಸಪ್ ಎಂಬ ಅಂಕಣವನ್ನು ಪ್ರಾರಂಭಿಸುತ್ತಿದ್ದೇವೆ. ಈಗಾಗಲೇ ಪತ್ರಿಕೆಯನ್ನು ವೀಕ್ಷಿಸುತ್ತಿರುವುದು ಸ್ವಾಗತಾರ್ಹ, ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಸಾರ್ವಜನಿಕರಿಗೆ ತಿಳಿಸಲು ನಾವು ನಮ್ಮ ಪತ್ರಿಕೆಯ ಮೂಲಕ ಅವಕಾಶ ಮಾಡಿಕೊಡಲಾಗುತ್ತದೆ. ಇದನ್ನು ವಾಟ್ಸಾಪ್ನಲ್ಲಿ ಕಳುಹಿಸಬೇಕು. ವಿಶೇಷ ಸೂಚನೆ : ನೀವು ಕಳುಹಿಸಿರುವುದು ಆರೋಗ್ಯಕರವಾಗಿದ್ದೂ ಪ್ರಕಟಿಸಲು ಅನುಕೂಲಕರವಾಗಿದ್ದಲ್ಲಿ, ಸಲಹೆ-ಸೂಚನೆಗಳು ಮಾಹಿತಿ ನೀಡುವಂತೆ ಇದ್ದರೆ ಆದ್ಯತೆ ನೀಡಲಾಗುವುದು. ಪ್ರಕಟಿಸುವ ನಿರ್ಧಾರ ಸಂಪೂರ್ಣವಾಗಿ ಮೈಸೂರು ಪತ್ರಿಕೆಯ ತಂಡಕ್ಕೆ ಬಿಟ್ಟಿದ್ದು. ವಾಚಕರ ವಿಳಾಸ ಅಥವಾ ಫೋನ್ ನಂಬರನ್ನು ಗೌಪ್ಯವಾಗಿಟ್ಟು ಹೆಸರು ಸ್ಥಳ ಮಾತ್ರ ಪ್ರಕಟಿಸಲಾಗುವುದು. Audio message ಕಳಿಸಿದಲ್ಲಿ ಅದನ್ನು ಬರೆದು ಪ್ರಕಟಿಸಲಾಗುವುದು. ವಾಚಕ ಕರಪತ್ರ ಕಳುಹಿಸುವ
ವಾಟ್ಸಪ್ ನಂಬರ್ +91-9901398398.
+91-6363188632
+91-6361130459
+91-9986004468
+91-9900240475
+91-9886862504
+91-8861312227


Share