ಮೈಸೂರು ಪತ್ರಿಕೆ ಅಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ-5

Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 5
ಕಿನ್ನರ ದಂಪತಿಗಳು ಶಾಪಗ್ರಸ್ತರಾಗಿದ್ದನ್ನು ನಿನ್ನೆಯ ಸಂಚಿಕೆಯಲ್ಲಿ ನೋಡಿದೆವು. ಇಂದು?
ಶಾಪಗ್ರಸ್ತ ಕಿನ್ನರ ದಂಪತಿಗಳು ಕಿರಾತಕರಾಗಿ ಮಾರ್ಪಾಡಾದ ಮೇಲೆ ಅವರು, ಹಾಗೂ ಮಗ ಚಿತ್ರಾಂಗದನು ಹೇಗೆ ಶ್ರೀ ವರಾಹ ಸ್ವಾಮಿಯನ್ನು ದರ್ಶನ ಮಾಡಿದರೋ? ರಾಜನು ಯಾವ ರೀತಿ ದಂಪತಿಗಳಿಗೆ ಸಹಾಯ ಹಸ್ತ ಚಾಚಿದನೊ, ರಾಜನಿಗೆ ಅಶರೀರ ವಾಣಿ ಕೇಳಿದ್ದು, ರಾಜನಿಗೆ ವರಾಹ ಸ್ವಾಮಿಯ ದರ್ಶನ, ರಾಜ ಸ್ವಾಮಿಗೆ ಮಂದಿರ ನಿರ್ಮಾಣ ಮಾಡಿದ್ದು ಎಲ್ಲವನ್ನು ಇಂದಿನ ಸಂಚಿಕೆಯಲ್ಲಿ ನೋಡೋಣ.
” ಗೋವಿಂದ ನಿನ್ನಿಂದ ಲೋಕವೆಲ್ಲ “
ಎಂಬ ಸ್ವಾಮೀಜಿಯವರ ಕೀರ್ತನೆಯನ್ನು ಸ್ವಾಮೀಜಿ ಯವರ ಅಮೃತವಾಣಿಯಿಂದ ಆಲಿಸುತ್ತಾ ಇಂದಿನ ಸಂಚಿಕೆಯನ್ನು ಎಲ್ಲರೂ ತಪ್ಪದೇ ನೋಡಿ, ಇತರರರೊಂದಿಗೂ ಹಂಚಿಕೊಳ್ಳಿ.
( ಸಶೇಷ )

  • ಭಾಲರಾ
    ಬೆಂಗಳೂರು.

ಜೈಗುರುದತ್ತ.


Share