ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ-7

943
Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 7
ನಿನ್ನೆ ಭೂಲೋಕದಲ್ಲಿ ಭಕ್ತರ ಸಂಕಷ್ಟಗಳನ್ನು ಹರಿಸಲು ಹರಿಯು ನಿರ್ಧರಿಸಿದ್ದನ್ನು ಕೇಳಿದೆವು. ಇಂದು
ಶ್ರೀ ಹರಿ ಭೂಮಿಗಿಳಿಯುವ ನಿರ್ಧಾರವೇನೋ ಆಯಿತು. ಆದರೆ ಸಾಕ್ಷಾತ್ ಶ್ರೀ ಹರಿ ಬರಬೇಕಾದರೆ ಸುಮ್ಮನೆ ಅಲ್ಲ. ಅದಕ್ಕೆ ಸಾಕಷ್ಟು ಕೃಷಿಯಾಗಬೇಕು. ಬಿಸಿಲು, ಮಳೆ, ಮಂಜುಗಡ್ಡೆ ಎಲ್ಲಾ ವಾತವರಣದಲ್ಲೂ ದೃತಿಗೆಡದೆ ತಪಿಸುವಂತಹ ಮಹಾತ್ಮರು ಇರಬೇಕು. ಇವರು ಆಧ್ಯಾತ್ಮಿಕ ಸೈನಿಕರು ಎಂದು ಹೇಳಬಹುದು. ಅಂತಹವರಿಂದ ಮಾತ್ರ ಪರಮಾತ್ಮನನ್ನು ಕೆಳಗಿಳಿಸಲು ಸಾಧ್ಯ.
ಈ ಕಾರಣ ನಿಮಿತ್ತ ಋಷಿ ಮುನಿಗಳು ಯಾವ ರೀತಿ ಪ್ರಾರ್ಥನೆ ಸಲ್ಲಿಸಿದರು, ಹೇಗೆ ತಯಾರಿ ನಡೆಸಿದರು? ಇವರಿಗೆ ಯಾರು ಸಾರು ಹೇಗೆ ಸಹಾಯಮಾಡಿದರು ಇವೆಲ್ಲವನ್ನು ತಿಳಿದುಕೊಳ್ಳಲು ಅತಿ ಮಧುರ ಭಜನೆಗಳು, ಶ್ಲೋಕ ಮತ್ತು ತಾತ್ಪರ್ಯ ಸಹಿತ ತಿಳಿದುಕೊಳ್ಳಲು ತಪ್ಪದೆ ವೀಕ್ಷಿಸಿ ಸಂಚಿಕೆಯನ್ನು.
” ವೇಂಕಟ ರಮಣ ಸಂಕಟ ಹರಣ
ಕಿಂಕರ ಪಾಲ ಗೋವಿಂದ ” ಎಂಬ ಶ್ರೀ ಸ್ವಾಮೀಜಿ ಯವರ ಭಜನೆಯಂತೆ ಸಂಕಟ ಹರಣನ ಕಥೆಯನ್ನು ಕೇಳೋಣ.
( ಸಶೇಷ )

  • ಭಾಲರಾ
    ಬೆಂಗಳೂರು.

ಜೈಗುರುದತ್ತ


Share