ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 10
ನಿನ್ನೆಯ ದಿನ ಭೃಗು ಮಹರ್ಷಿ ಸತ್ಯ ಲೋಕವಾದ ಬ್ರಹ್ಮ ಲೋಕಕ್ಕೆ ಹೋಗಿದ್ದು ಬ್ರಹ್ಮನಿಗೆ ಶಾಪ ಕೊಟ್ಟಿದ್ದು ಕೇಳಿದೆವು. ಇಂದು
ಸತ್ಯ ಲೋಕದಿಂದ ಕೈಲಾಸದೆಡೆ ನಡೆದರು ಭೃಗು ಮಹರ್ಷಿ. ಅಲ್ಲಿ ಶಿವ ತಾಂಡವ ನಡೆಯುತ್ತಿತ್ತು. ಮೊದಲೇ ಸತ್ಯ ಲೋಕದಲ್ಲಾದ ಅವಮಾನದಿಂದ ಬೇಸರವಾಗಿತ್ತು. ಇಲ್ಲಿ ನೋಡಿದರೆ ಶಿವ ತಾಂಡವ!! ಭೃಗು ಮಹರ್ಷಿಗೆ ಎಲ್ಲಿಲ್ಲದ ಕೋಪ ನೆತ್ತಿಗೇರಿತ್ತು.ಇನ್ನು ಕಾಲಾಸದಲ್ಲಿನ ಭೃಗು ಮಹರ್ಷಿಯ ಅನುಭವ, ಶಿವನ ಪ್ರತಿಕ್ರಿಯೆ ಬಗ್ಗೆ ತಿಳಿಯಲು ಇಂದಿನ ಸಂಚಿಕೆಯನ್ನು ನೋಡಿ.
ಶಿವ ತಾಂಡವ ಎಂದರೆ ಒಮ್ಮೆಲೆ ನೆವಪಾಗುವುದು ಶ್ರೀ ಸ್ವಾಮೀಜಿಯವರ ಭಜನೆ
” ತದ್ದಿಮಿ ಶಂಕರ ತಕದಿಮಿ ಶಂಕರ
ಉದ್ಧಟ ನಾಟ್ಯ ಪ್ರಸಿದ್ಧಿ ಸಮದ್ಧರ
ಶಂಕರಾ ತಾಂಡವ ಶಂಕರ “
(ಸಶೇಷ )
- ಭಾಲರಾ
ಬೆಂಗಳೂರು
ಜೈಗುರುದತ್ತ.