ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಗುರು ಗೀತಾ ಭಾಗ-6

Share

ಶ್ರೀ ಗುರು ಗೀತ – ಭಾಗ 6
ಗುರು ಭಕ್ತಿಯ ಬಗ್ಗೆ ಉದಾಹರಣೆ ಗೆ ದೀಪಕನ ಕಥೆಯನ್ನು ವಿವರಿಸುತ್ತ ದೀಪಕನಿಗೆ ಶಿವ ಕೇಶವರು ಪ್ರತ್ಯಕ್ಷ ವಾಗಿದ್ದು ಅವರಿಗಿಂತ ತನ್ನ ಗುರುವೇ ಮೊದಲು ಎಂಬುದನ್ನು ತಿಳಿಸಿದ್ದನ್ನು ವಿವರಿಸಿರುವರು. ದೀಪಕನಿಗೆ ತನ್ನ ಗುರುವೇ ಸರ್ವಸ್ವ ಎಂಬುದನ್ನು ಮನವರಿಕೆ ಮಾಡಿಸಿದ್ದನ್ನು, ತನ್ನನ್ನು ಆಶ್ರಯಿಸಿದ ಶಿಷ್ಯರನ್ನು ಗುರುವು ಹೇಗೆ ಆಶೀರ್ವದಿಸುತ್ತಾರೆ ಎಂಬುದನ್ನು ಅತ್ಯದ್ಭುತ ವಾಗಿ ವವರ್ಣಿಸಿದ್ದಾರೆ ಪೂಜ್ಯರು.
ನಂತರ ಗುರು ಪರಂಪರೆ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸುತ್ತ ಗು ರು ಎರಡು ಅಕ್ಷರಗಳ ಗುಣಗಳನ್ನು ಮತ್ತು ‘ಹಂ ಸೋ ಹಂ’ ವಿವರವಾಗಿ ವರ್ಣಿಸಿದ್ದಾರೆ.
ಗುರುವು ಸರ್ವವ್ಯಾಪಿ,
ಗುರುವು ಕಾಲಾತೀತನು,
ಗುರುವು ಆನಂದ ಸ್ವರೂಪಿ
ಎಂಬುದೆಲ್ಲವನ್ನು ಇಂದಿನ ಮಾಲಿಕೆಯಿಂದ ಅರಿತುಕೊಳ್ಳ ಬಹುದು.
ಜೈಗುರುದತ್ತ


Share