ಮೈಸೂರು ಪತ್ರಿಕೆ: ವಾರ ಭವಿಷ್ಯ

Share

ಮೈಸೂರು ,
ಮೈಸೂರು ಪತ್ರಿಕೆ ಅಧ್ಯಾತ್ಮಿಕ ಅಂಗಳದಲ್ಲಿ “ಜ್ಯೋತಿಷ್ಯ” ವಾರ ಭವಿಷ್ಯ ಅಂಕಣವನ್ನು ಇ0ದಿನಿಂದ ಪ್ರಾರಂಭಿಸುತ್ತಿದ್ದು ವಾರಕ್ಕೆ ಒಂದು ಬಾರಿ ಪ್ರಕಟಿಸಲಿದೆ. ವಾರ ಭವಿಷ್ಯ ಕಾರ್ಯಕ್ರಮವನ್ನು ರಾಜ್ಯ ಪ್ರಶಸ್ತಿ ವಿಜೇತರಾದ ಶ್ರೀಯುತ ರಮೇಶ್ ರವರು ನಡೆಸಿಕೊಡುತ್ತಿದ್ದಾರೆ .
ಸಂದೇಹ ಸಂಶಯ ಇದ್ದರೆ ಅಥವಾ ಸಲಹೆ, ಅಭಿಪ್ರಾಯಗಳು, ಪಡೆಯಬೇಕೆಂದರೆ ಕೆಳಗಿನ ವಿಳಾಸಕ್ಕೆ ದೂರವಾಣಿ ಮೂಲಕ ಸಂಪರ್ಕಿಸಲು ಶ್ರೀಯುತರು ಪ್ರಾರ್ಥಿಸಿದ್ದರೆ.
ಹಲವಾರು ವೀಕ್ಷಕರ ಕೋರಿಕೆಯ ಮೇರೆಗೆ ಜ್ಯೋತಿಷ್ಯದ ಅ0ಕಣವನ್ನು ಮೈಸೂರು ಪತ್ರಿಕೆ ಸಂಪಾದಕೀಯ ತಂಡ ಪ್ರಕಟಿಸಲು ಮುಂದಾಗಿದೆ.

ಕೆ . ರಮೇಶ್ ಜ್ಯೋತಿಷ್ಯರು

#,ನ0, 647/D 2ನೇ ಮುಖ್ಯರಸ್ತೆ
ಕುವೆಂಪುನಗರ, ಮೈಸೂರು
-0821-97 40 66 23 63


Share