ಮೈಸೂರು,ಇಂದು ಪರ್ವೀನ್ ಚಲನಚಿತ್ರದ ಮೂರ್ತ ಮೈಸೂರಿನಲ್ಲಿ ನಡೆಯಿತು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಅವರ ಮಗ ಪ್ರವೀರ್ ಚಿತ್ರದ ಮುಹೂರ್ತ ನಡೆಯಿತು.
ಇದೇ ಸಂದರ್ಭದಲ್ಲಿ ಯುವ ಮುಖಂಡರಾದ ಎಚ್ಎಸ್ ಸುಜಿತ್ ಕುಮಾರ್ ಕಾಂಗ್ರೆಸ್ ಮುಖಂಡರು ಹಾಗೂ ರವಿಕುಮಾರ್ ರಾಜಕೀಯ ಮಂಜು ದೀಕ್ಷಿತ್ ಗೌಡ ಯುವ ನಟ ಧನುಷ್ ನಿರ್ಮಾಪಕರಾದ ಜೈರಾಮ್ ನಿರ್ದೇಶಕರಾದ ರಾಜು ಗೊನಿಗಲ್ ಮೈಸೂರಿನ ನಟಿ ಐಶ್ವರ್ಯ ಗೌಡ ಭಾಗವಹಿಸಿದ್ದರು