ಮೈಸೂರಿನಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಹಿನ್ನೆಲೆ.
ಪ್ರಮುಖ ವಾಣಿಜ್ಯ ರಸ್ತೆ ಮಾರುಕಟೆಗಳು ಬಂದ್.
ನಿಯಮ ಉಲ್ಲಂಘಿಸಿದವರಿಗೆ ಪೊಲೀಸರು ಎಚ್ಚರಿಕೆ. ನೀಡುತ್ತಿದ್ದರು
ಅಂಗಡಿಗಳ ಬಾಗಿಲು ಮುಚ್ಚಿಸುತ್ತಿರುವ ಪೊಲೀಸ್ ಸಿಬ್ಬಂದಿ.
ಚೀತಾ ವಾಹನದಲ್ಲಿ ಸೈರನ್ ಸದೀನ ಮೂಲಕ ವಾರ್ನ್.
ಡಿ.ದೇವರಾಜ ಅರಸು ರಸ್ತೆಯಲ್ಲಿ ಪೊಲೀಸರ ಕಾರ್ಯಚರಣೆನಡೆಸಿದರು.
ಶಿವರಾಂಪೇಟೆ ರಸ್ತೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ ಪೊಲೀಸ್ ಸಿಬ್ಬಂದಿ.
ಮಹಾನಗರ ಪಾಲಿಕೆ,ಅಗ್ನಿ ಶಾಮಕ ಸಿಬ್ಬಂದಿಯಿಂದ ಡಿಸ್ ಇನ್ಫೇಕ್ಸನ್ ಸಿಂಪಡಣೆ.
ನಾಲ್ಕುದಿನ ಅಂಗಡಿಗಳನ್ನು ಮುಚ್ಚಲು ಆದೇಶ ವರ್ಡಿಸಿರುವ ಮಹಾನಗರ ಪಾಲಿಕೆ ಆಯುಕ್ತರು.