ಮೈಸೂರು ಪೊಲೀಸ್ SP ಗೆ ಕೊರೋನಾ ಸೋಂಕು ದೃಡ?

ಮೈಸೂರಿನ,ಗ್ರಾಮಾಂತರ ಎಸ್ಪಿ ಸಿ ಬಿ ಖುಷವಂತ್ ಅವರಿಗೆ ಕರೋನಾ ದೃಢಪಟ್ಟಿದ್ದು ಅವರನ್ನು ಹೋಂ ಕ್ವಾರಂಟೈನ್ ಒಳಪಡಿಸಲಾಗಿದೆ ಎಂದು

ಎಂದು ಹೇಳಲಾಗಿದೆ .ನಂಜನಗೂಡು ಗ್ರಾಮಾಂತರ ಠಾಣೆ ಸೋಂಕಿತ ಪೊಲೀಸರಿಂದ ಇದು ಹರಡಿರಬಹುದು ಎಂದು ಶಂಕಿಸಲಾಗಿದೆ.