ಮೈಸೂರು ; ಪ್ರಾಧಿಕಾರ ಆಸ್ತಿಯನ್ನು ಅಕ್ರಮವಾಗಿ ಕಬಳಿಗಕೆ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ:

Share

ಪ್ರಾಧಿಕಾರ ಆಸ್ತಿಯನ್ನು ಅಕ್ರಮವಾಗಿ ಕಬಳಿಗಕೆ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು.
ಈಗಾಗಲ ಮೂಡ ಕ್ರಮ ವೇಗವಾಗಿ ಅವುಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಎಂದು
ಮೂಡಾ ಅಧ್ಯಕ್ಷ ರಾಜೀವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು

ಪ್ರಾಧಿಕಾರಕ್ಕೆ ಬರುವ ಜನರಿಗೆ ತ್ವರಿತವಾಗಿ ಕೆಲಸ ಆಗಬೇಕು ಅನ್ನೊ ನಿಟ್ಟಿ‌ನಲ್ಲಿ ಕ್ರಮ ವಹಿಸಿಕೊಳ್ಳಲಾಗಿದೆ.
ಜನಸ್ಪಂದನ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಮತ್ತೆ ಪ್ರಾರಂಭ ಮಾಡಲಾಗುವುದು.
ಆನ್ ಲೈನ್ ನಲ್ಲಿ ಟ್ಯಾಕ್ಸ್ ವ್ಯವಸ್ಥೆ ಮಾಡವುದು,
ಪ್ಲಾನ್ ಅಪ್ರೂವಲ್ ಗಳನ್ನು ತ್ವರಿತವಾಗಿ ಮಾಡುವಂತೆ ಮೂಡಾ ಕ್ರಮ ತೆಗೆದುಕೊಳ್ಳಲಾಗುವುದು.
ಒಂದಷ್ಟು ವ್ಯಕ್ತಿಗಳು ಖಾಲಿ ನಿವೇಶನ ಹೊಸಪಡಿಸಿಕೊಂಡು ಸಾರ್ವಜನಿಕರಿಗೆ ವಂಚಿಸುತ್ತಿರುವ ಪ್ರಕರಣ ತಿಳಿದುಬಂದಿದೆ.
ಸಾರ್ವಜನಿಕರು ವಂಚನೆಗೆ ಒಳಗಾಗಬಾರದು.
ನಗರದ ಬಡವಾಣೆಗಳಲ್ಲಿ ಮೂಡ ಜಾಗ ಯಾವುದು ಏನು ಅಂತ ತಿಳಿದಿಕೊಳ್ಳಬೇಕು.
ಆಸ್ತಿ ಕೊಳ್ಳುವವರು ಎಚ್ಚರಿಕೆಯಿಂದ ಇರಬೇಕು.
ಮುಡಾ ಸಂಭಂದ ಆಕ್ರಮ ಪ್ರಕರಣಗಳು ಈ ಹಿಂದೆ ಲಕ್ಷ್ಮೀ ಪುರಂ ಠಾಣೆಯಲ್ಲಿ ಮಾತ್ರ ದಾಖಲಾಗುತ್ತಿತ್ತು.
ಇನ್ಮೂಂದೆ ಎಲ್ಲಾ ಠಾಣೆಗಳಲ್ಲೂ ಪ್ರಕರಣಗಳನ್ನ ದಾಖಲು ಮಾಡುವ ಬಗ್ಗೆ ಪೋಲಿಸ್ ಇಲಾಖೆಯೊಂದು ಚರ್ಚಸಿಲಾಗುವುದು.
ಈ ಬಗ್ಗೆ ಪೊಲೀಸ್ ಇಲಾಖೆ ಕಮಿಷನರ್ ಜೊತೆ ಮಾತನಾಡಿದ್ದೇವೆ.
ಮುಂದಿನ ದಿನಗಳಲ್ಲಿ ವಂಚಿನೆ ಪ್ರಕರಣಗಳಿಗೆ ಕಡಿವಾಣ ಹಾಕಲಾಗುವುದು.
ಸಾರ್ವಜನಿಕರು ಸಹ ಆಸ್ತಿ ಕೊಳ್ಳುವಾಗ ಮಾರುವಾಗ ಎಚ್ಚರಿಕೆ ವಹಿಸಬೇಕು.
ಸಾರ್ವಜನಿಕರಿಗೆ ಮನವಿ ಮಾಡಿದರು.

ಪ್ರಾಧಿಕಾರದ ಪ್ರಥಮ ಸಾಮನ್ಯ ಸಭೆಯ ಸಂಕ್ಷಿಪ್ತ ವಿವರ ನೀಡಿದ ಅಧ್ಯಕ್ಷರು
ನಗರಾಭಿವೃದ್ಧಿ ಪ್ರಾಧಿಕಾರದ ಅಭಿವೃದ್ಧಿ ವಿಷಯ ಚರ್ಚಿಸಿ ಅನುಮೋದನೆ ಪಡೆಯಲಾಗಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೀವ್ ಹೇಳಿಕೆ.
ಸುದ್ದಿಗೋಷ್ಠಿಯಲ್ಲಿ ರಾಜೀವ್ ಹೇಳಿಕೆ.
ಗುಂಪು ವಸತಿ ಯೋಜನೆ ಬಡವರಿಗೆ ವಸತಿ ನೀಡುವ ಕುರಿತು ತೀರ್ಮಾನ ಮಾಡಲಾಗಿದೆ..
ನಾವು ಅತಿ ದೊಡ್ಡ ಬಡಾವಣೆ ಮಾಡುವುದರ ಬಗ್ಗೆ ಚಿಂತನೆ ಮಾಡಲಾಗಿದೆ.
ಗುಂಪುವಸತಿ ಯೋಜನೆಯಲ್ಲಿ ಕಡಿಮೆ ದರದಲ್ಲಿ ವಿನ್ಯಾಸ ಸಿದ್ದಪಡಿಸಿ ತೀರ್ಮಾನ ಮಾಡಲಾಗಿದೆ.
ಅಗತ್ಯವಿದ್ದಲ್ಲಿ
ದಸರಾ ಗೆ 5 ಕೋಟಿ ರೂಗಳನ್ನ ಪ್ರಾಧಿಕಾರವ ನೀಡುವ ಬಗ್ಗೆ ಅನುಮೋದನೆ ನೀಡಲಾಗಿದೆ.
ಕೋವಿಡ್ ಹೋರಾಡಿದ ಕರೋನಾ ವಾರಿಯರ್ಸ್ ಚಿಕತ್ಸಗೆ ವಿಕ್ರಮಂ ಜೇಷ್ಠ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು.
ಎಲ್ಲಾ ಅಗತ್ಯ ಸೇವೆಗಳಿಗೆ ಖರ್ಚು ವೆಚ್ಚಕ್ಕೆ ಮೂಡದಿಂದ 90 ಲಕ್ಷರೂ ಗಳು ನೀಡುವ ಬಗ್ಗೆ ಅನುಮೋದನೆ ನೀಡಲಾಗಿದೆ‌.
ಗುಂಪು ಮನೆಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕುರಿತು ನಿರ್ಣಾಯ ಮಾಡಲಾಗಿದೆ.
ಪ್ರಾಧಿಕಾರದಿಂದ ಲಭ್ಯವಿರುವ 250 ಸಿಎ ನಿವೇಸನಗಳನ್ನು ನಿಯಮಾನುಸಾರ ಹಂಚಿಕೆ ಮಾಡಲ ಪ್ರಕರಣೆ ಹೊರಡಿಸಲು ಅನುಮೋದನೆ ಮಾಡಲಾಗಿದೆ.
ರೈತರ ಜಮೀನಿ ಭೂ ಸ್ವಾದಿನಪಡಿಸಿಕೊಂಡಿದ್ದು ಭೂ ಮಾಲೀಕರಿಗೆ ಶಾಸನ ಬದ್ಧ ಪರಿಹಾರವನ್ನು ಬಡ್ಡಿ ಸಮೇತ ಒಂದೆ ಕಂತಿನಲ್ಲಿ ಪಾವತಿ ಮಾಡಲಾಗುವುದು.
ಜಿಲ್ಲೆಯ ಜಯಪುರ, ಇಲವಾಲ, ವರುಣಾ ಹೋಬಳಿ ಮತ್ತು ಶ್ರೀರಂಗಪಟ್ಟಣ ಹಾಗೂ ನಂಜನಗೂಡು ತಾಲೂಕು ವ್ಯಾಪ್ತಿಯ 33 ಗ್ರಾಮಗಳನ್ನು ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಗೆ ಸೇರಸಲಾಗಿದೆ.
ಕುಡಿಯವ ನೀರು, ಒಳಚರಂಡಿ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಕಲ್ಪಿಸಲು ಯೋಜನ ವರದಿ ತಯಾರಿಸಲಾಗುವುದು.ನಿವೃತ್ತ ಇಂಜಿನಿಯರ್ ಗಳನ್ನಿ ಯೋಜನಾ ವರದಿ ತಯಾರಿಸಲು ನೇಮಿಸಲಾಗುವುದು.
ಖಾಸಗೀ ಬಡವಣೆಗಳಲ್ಲೂ ಹಸರೀಕರಣ ಗೊಳಿಸಲು ಉದ್ಯಾನವನ, ಮಳೆ ನೀರನಿ ಕೊಯ್ಲು ನಿರ್ಮಾಣ ಮಾಡಲು ಅನುಮೋದನೆ ಪಡೆಯಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮೂಡ ಅಧ್ಯಕ್ಷ ಎಚ್ ವಿ ರಾಜೀವ್ ಹೇಳಿಕೆ


Share