ಮೈಸೂರು : ಬಸವ ಪ್ರಶಸ್ತಿ ಪ್ರದಾನ

328
Share

ಮೈಸೂರು ಶರಣ ಮಂಡಳಿ ಬಸವ ಜಯಂತಿ ಹಾಗೂ ಬಸವ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಪತ್ರಕರ್ತರ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು ಜಿಲ್ಲಾ ಉಸ್ತುವಾರಿ ಸಚಿವರು ಸೋಮಶೇಖರ್ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು ಕೋರೋನ ವಾರಿಯರ್ಸ್ ಎಂದು ಹೇಳಲಾದ ಮೈಸೂರು ನಗರಪಾಲಿಕೆಯ ಗುರುದತ್ ಹೆಗಡೆ ಹಾಗೂ ಅಪರ ಜಿಲ್ಲಾಧಿಕಾರಿಗಳಾದ ಶ್ರೀಮತಿ ಪೂರ್ಣಿಮಾ ಆರೋಗ್ಯ ಅಧಿಕಾರಿಗಳಾದ ವೆಂಕಟೇಶ್ ಮತ್ತು ಶರತ್ಕುಮಾರ್ ಅವರುಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು


Share