ಮೈಸೂರು: ಬಸ್ ಸಂಚಾರ ವಿರಳ

Share

ಮೈಸೂರು ಎಪಿಎಂಸಿ ಭೂಸುಧಾರಣೆ ಕಾಯ್ದೆ ವಿರುದ್ಧ ರೈತರು ಬಂದ್ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಿಂದ ಯಾವುದೇ ಅಡೆತಡೆಯಿಲ್ಲದೆ ಸಂಚಾರ ಮಾಡುತ್ತಿತ್ತು.
ಸಿಟಿ ಬಸ್ ಸ್ಟ್ಯಾಂಡ್ ನಲ್ಲಿ ಬಸ್ ಹೊರಡಲು ಸಿದ್ಧವಾಗಿದ್ದವು. ಪ್ರಯಾಣಿಕರು ಇಲ್ಲದೆ ಹಾಗೂ ಮೇಲಧಿಕಾರಿಗಳ ಅನುಮತಿಯಿಲ್ಲದೆ ಸಂಚಾರ ಬೆಳಗಿನಿಂದ ಆರಂಭಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು.


Share