ಮೈಸೂರು ನಗರದಲ್ಲಿ ಬಿಟ್ಟುಬಿಟ್ಟು ಮಳೆ ಬೆಳಗ್ಗೆ ಹನ್ನೊಂದು ಗಂಟೆಯ ನಂತರ ಆರಂಭವಾಗಿದೆ ಕೆಲವು ಕಡೆ ಗಾಳಿ ಎದ್ದಿದೆ ಇನ್ನು ಕೆಲವು ಕಡೆ ಗಾಳಿ ಸಮೇತ ಮಳೆ ಬೀಳುತ್ತಿತ್ತು ಮತ್ತೆ ಕೆಲವು ಕಡೆ ದಟ್ಟವಾದ ಮೋಡ ಕವಿದ ವಾತಾವರಣ ಮನೆಯಿಂದ ಹೊರಗಡೆ ಹೋಗುವ ಬಗ್ಗೆ ಯೋಚನೆ ಮಾಡುತ್ತಿದ್ದಾರೆ ಮಳೆ ಬರುತ್ತಿರುವುದರಿಂದ ವಾಹನ ಸವಾರರು ಪರದಾಡುವಂತಾಯಿತು ರಸ್ತೆಯಲ್ಲಿ ನಿಲ್ಲಿಸಿ ಆಗಲ್ಲ ಅಥವಾ ನೆನೆದುಕೊಂಡು ಮನೆ ಮನೆಗೆ ಹೋಗುವ ಪರಿಸ್ಥಿತಿ ಮೈಸೂರು ನಗರದಲ್ಲಿ ಇಂದು ಉಂಟಾಗಿದೆ