ಮೈಸೂರು: ಮರ ಉಳಿಸಿ ಎಂದು ಪ್ರತಿಭಟನೆ

Share

ಮೈಸೂರು ನಗರದ ಇರ್ವಿನ್ ರಸ್ತೆಯಲ್ಲಿರುವ ಬಾಗೆ ಮರಗಳನ್ನು ಉಳಿಸಿ ಎಂದು ಆಗ್ರಹಿಸಿ ಪರಿಸರ ಸಂರಕ್ಷಣಾ ಸಮಿತಿ ಅವರು ನಗರದ ಇರ್ವಿನ್ ರಸ್ತೆಯ ಮರದ ಬಳಿ ಪ್ರತಿಭಟನೆ ನಡೆಸಿದರು.


Share