ಮೈಸೂರು- ಮಳೆಗೆ, ಕಾರು ಜಕಮ್- ಮೂವರು ಪಾರು

Share

ಚಿತ್ರ ಕೃಪೆ- ಓ ಎಂ ಜಿ

ಮೈಸೂರು-ಇಂದು ಮೈಸೂರು ನಗರದಲ್ಲಿ ಸಾಯಂಕಾಲ ಮಳೆ ಗಾಳಿ ರಭಸಕ್ಕೆ ಮರಿಮಲ್ಲಪ್ಪ ಶಾಲೆ ಬಳಿ ಕಾರಿನ ಮೇಲೆ ಮರ ಬಿದ್ದು ಕಾರು ಜಖಮ್ ಗೊಂಡಿದ್ದು…ಕಾರಿನಲ್ಲಿ ಕುಳಿತಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ…


Share