ಮೈಸೂರು ಮಳೆಯಿ೦ದ ರಸ್ತೆ ತುಂಬಿ ಹರಿಯುತ್ತಿರುವ.

Share

ಮೈಸೂರು
ನಗರದಲ್ಲಿ ಇಂದು ಮಧ್ಯಾಹ್ನದ ನಂತರ ಜೋರಾಗಿ ಮಳೆ ಬಂದು ಅನೇಕ ರಸ್ತೆಗಳು ತುಂಬಿ ಹರಿಯುತ್ತಿದೆ. ಅಪೋಲೋ ಆಸ್ಪತ್ರೆಯ ಬಳಿಯೂ ನೀರು ತುಂಬಿ ಹರಿಯುತ್ತಿದೆ.


Share