ಮೈಸೂರು ಮೀನಾ ಬಜಾರ್ ಬಳಿ ಸೀಲ್ ಡೌನ್

584
Share

ಮೈಸೂರು ನಗರ ಪಾಲಿಕೆ ಝೋನ್ ಏಳು ರ ವ್ಯಾಪ್ತಿಗೆ ಬರುವ ಮೀನಾ ಬಜಾರ್ನ ನ್ಯೂ ಕಾಂತರಾಜ ಅರಸ್ ಪಾರ್ಕ್ ಸಮೀಪವಿರುವ ಇಪ್ಪತ್ತು ಒಂದು ನೇ ಕ್ರಾಸ್ನ ಸಣ್ಣ ಗಲ್ಲಿಯೊಂದರಲ್ಲಿ ಕೊವಿದ್ ಪ್ರಕರಣ ದಾಖಲಾಗಿದ್ದು ಸದರಿ ರಸ್ತೆಯನ್ನು ಸೀಲ್ ಡೋನ್ ಮಾಡಲು ಇದೀಗ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಧ್ಯಾಹ್ನದ ವೇಳೆಗೆ ರಸ್ತೆಯ ಮೂರು ಭಾಗದಿಂದ ಸೀಲ್ ಡೌನ್ ಮಾಡುವ ತೀರ್ಮಾನ ಮಾಡಿದ್ದಾರೆ


Share