ಮೈಸೂರು- ಮುಂದುವರೆದ ಬಿಜೆಪಿ ಸೇರ್ಪಡೆ

Share

 

ಮುಂದುವರೆದ ಬಿಜೆಪಿ ಸೇರ್ಪಡೆ ಕಾರ್ಯಕ್ರಮ

ಮೈಸೂರು ನಗರದ ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂಬರ್ 01 ರ ಲಕ್ಷ್ಮಿಕಾಂತ್ ನಗರ ವ್ಯಾಪ್ತಿಯಲ್ಲಿ ಸುಮಾರು 80ಕ್ಕೂ ಹೆಚ್ಚು ಮಹಿಳೆಯರು ಬಿಜೆಪಿಯ ತತ್ವ ಸಿದ್ಧಾಂತಗಳನ್ನು ಒಪ್ಪಿ, ಸನ್ಮಾನ್ಯ ಶಾಸಕರಾದ ಎಲ್ ನಾಗೇಂದ್ರ ಅವರ ನೇತೃತ್ವದಲ್ಲಿ ತ್ರಿವೇಣಿಯವರ ಜೊತೆಗೂಡಿ ಬಿಜೆಪಿ ಸೇರ್ಪಡೆಯಾದರು ಈ ಸಂದರ್ಭದಲ್ಲಿ ನಗರ ಯುವ ಮೋರ್ಚಾ ಅಧ್ಯಕ್ಷರಾದ ಎಂ ಜೆ ಕಿರಣ್ ಗೌಡ .ವಾರ್ಡಿನ ಅಧ್ಯಕ್ಷರಾದ ಕಿರಣ್ ಸುಖಧರೆ .ಮುಖಂಡರಾದ ಜಯಪ್ಪ. ನಗರ ಪಾಲಿಕೆ ಸದಸ್ಯರಾದ ಚಿಕ್ಕ ವೆಂಕಟ .ಪ್ರಧಾನ ಕಾರ್ಯದರ್ಶಿಯಾದ ಪುನೀತ್ . ವಾರ್ಡಿನ ಪ್ರಮುಖರಾದ ಅರುಣ್ ಕಾಟ್ಕರ್. ಕಾರ್ತಿಕ್ .ಆದರ್ಶ ಕಾಮತ್ .ಪ್ರವೀಣ್ ಕುಮಾರ್. ಶಿವ ಸ್ವಾಮಿ. ಗುರು. ಸಂತೋಷ್ ಕುಮಾರ್. ಶುಭಂ. ಮುಂತಾದವರು ಹಾಜರಿದ್ದರು


Share