ಮೈಸೂರು ಮೂಡ ಅಧ್ಯಕ್ಷ ರಾಜೀವ್ ಅವರಿಗೆ ಸನ್ಮಾನ

Share

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆ ಯಾದ ಶ್ರೀಯುತ ಹೆಚ್ ,ವಿ ,ರಾಜೀವ ಅವರಿಗೆ “ಹಳೆನಾಡು ಸ್ಮಾರ್ಥ ಬ್ರಾಹ್ಮಣ ಯುವ ವೇದಿಕೆ “ಕಡೆಯಿಂದ ಚಾಮುಂಡಿಪುರಂನಲ್ಲಿರುವ ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು …ಈ ಸಂದರ್ಭದಲ್ಲಿ ಯುವ ವೇದಿಕೆಯ ಅಧ್ಯಕ್ಷ ಮುಳ್ಳೂರು ಗುರುಪ್ರಸಾದ್ ,ಉಪಾಧ್ಯಕ್ಷರಾದ ಭರತ್ ಜಿ ,ಪ್ರಧಾನ ಕಾರ್ಯದರ್ಶಿಯಾದ ಅಶ್ವಿನ್ ಎನ್ , ನಿರ್ದೇಶಕರುಗಳಾದ ಸದಾನಂದ ,ರಾಘವೇಂದ್ರ ಪಿ ,ಅಕ್ಷಯ್ ಎಸ್ ,ದರ್ಶನ್ ,ಅಜಿತ್ ,ಅಖಿಲ್ ಆತ್ರೆಯ , ಯೋಗೀಶ್
ಅವಿನಾಶ್ ,ಆದಿತ್ಯ ,ವಿವೇಕ್ ಮುಂತಾದವರು ಉಪಸ್ಥಿತರಿದ್ದರು .


Share