ಮೈಸೂರು ಯೋಗ ವಿಭೂಷಣ ಹಾಗೂ ಯೋಗ ಭೂಷಣ- ಪ್ರಶಸ್ತಿ ಪ್ರಧಾನ

Share

ಮೈಸೂರು- ಹಿಮಾಲ ಮೈಸೂರು ನಗರದ ರಾಮಕೃಷ್ಣ ನಗರದಲ್ಲಿರುವ ಹಿಮಾಲಯ ಪ್ರತಿಷ್ಠಾನ ಹಾಗೂ ಜೆಪಿ ನಗರದಲ್ಲಿರುವ ಉತ್ತಿಷ್ಠ ಭಾರತ ಟ್ರಸ್ಟ್ ಸಮಸ್ತೆಗಳ ಸಂಯುಕ್ತ ಆಶ್ರಯದಲ್ಲಿ ಯೋಗ ಕ್ಷೇತ್ರದಲ್ಲಿ ಗಣನೀಯ ಸಾಧನೆಗೆ ಸಾಧಕರುಗಳಿಗೆ ಯೋಗ ವಿಭೂಷಣ ಹಾಗೂ ಯೋಗಭೂಷಣ ಪ್ರಶಸ್ತಿ ಪ್ರಧಾನ ಸಮಾರಂಭ ಮೈಸೂರು ನಗರದ ಪತ್ರಕರ್ತರ ಭವನದಲ್ಲಿ ಏರ್ಪಡಿಸಲಾಗಿತ್ತು ಯೋಗ ವಿಭೂಷಣ ಪ್ರಶಸ್ತಿಯನ್ನು ಶ್ರೀ ಬಿಪಿ ಮೂರ್ತಿ ಅವರಿಗೆ ಪ್ರಧಾನ ಮಾಡಲಾಯಿತು ಹಾಗೂ ಶ್ರೀ ಜಿ ವೆಂಕಟೇಶ್ ಅವರಿಗೆ ಪ್ರಧಾನ ಮಾಡಲಾಯಿತು ಯೋಗಭೂಷಣ ಕೆವಿ ಉಮೇಶ್ ಅವರಿಗೆ ಅನುರಾಧ ಎಸ್ ವಿನುತಾ ಲೋಗೋ ರೋಶನ್ ಆರೋಹಳೆ ಮತ್ತು ಶ್ರೀಮತಿ ರೂಪ ಅವರಿಗೆ ಯೋಗಭೂಷಣ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು ಹಿರಿಯ ಸಮಾಜಸೇವಕರುಗಳಾದ ರಘುರಾಮ್ ವಾಚ್ ಪೈ ಪ್ರಶಸ್ತಿಯನ್ನು ಪ್ರಧಾನ ಮಾಡಿದರು ಮುಖ್ಯ ಅತಿಥಿಗಳಾಗಿ ಜಿಎಸ್ಎಸ್ ಸಂಸ್ಥೆಯ ಶ್ರೀಹರಿಯವರು ಉಪಸ್ಥಿತರಿದ್ದರು


Share