ಮೈಸೂರು ಯೋಗ ಸಾಧಕರಿಗೆ ಸನ್ಮಾನ

446
Share

ಮೈಸೂರು,
ವಿಶ್ವ ಯೋಗ ದಿನಾಚರಣೆ ಅಂಗವಾಗಿ ಜಿಎಸ್ಎಸ್ ಯೋಗ ಹಾಗೂ ಮೈಸೂರು ಯೋಗ ಬಳಗ ಸಹಯೋಗದಲ್ಲಿ ಯೋಗ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಹಿರಿಯ ಮತ್ತು ಕಿರಿಯ ಸಾಧಕರು ಗಳಿಗೆ ನಕ್ಷತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇಂದು ನಗರದ ಪತ್ರಕರ್ತರ ಭವನದಲ್ಲಿ ಏರ್ಪಡಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆಯನ್ನು
. ಶ್ರೀಹರಿ ಅವರು ವಹಿಸಿದ್ದರು ಹಿರಿಯ ಸಮಾಜಸೇವಕ ದ ಮುಖ ಮುಖಂಡರಾದ ವಾಜಪೇಯಿ ರಘುರಾಮ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕ್ಲಿಕ್ ಬೆಲ್ ಐಕಾನ್ ಟು ಸಬ್ಸ್ಕ್ರೈಬ್


Share