ಮೈಸೂರು. ರಸ್ತೆ ಕಾಮಗಾರಿಗೆ ಚಾಲನೆ

Share

ಶಾಸಕರ ವಿವೇಚನಾ ಅನುದಾನ ಎಸ್.ಎಫ್.ಸಿ ಯೋಜನೆ ಹಾಗೂ 2018-19ನೇ ಸಾಲಿನ 14 ನೇ ಹಣಕಾಸು ಯೋಜನೆಯ ಅನುದಾನದಲ್ಲಿ* ಅತ್ಯಂತ ಜನನಿಬಿಡ ಸಂಚಾರದ ರಸ್ತೆ ಕಾಮಗಾರಿಯನ್ನು ತುರ್ತಾಗಿ ಸಾರ್ವಜನಿಕರ ಹಿತದೃಷ್ಠಿಯಿಂದ ಕಾಮಗಾರಿಯ ಒಟ್ಟು ರೂ.30.00 ಲಕ್ಷದ ಕಾಮಗಾರಿಗೆ ಚಾಲನೆಯನ್ನು ಮಾನ್ಯ ಶಾಸಕರಾದ ಶ್ರೀ ಎಲ್. ನಾಗೇಂದ್ರರವರು ವಾರ್ಡ ನಂ- 19 ರ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಭಾಗ್ಯ ಮಾದೇಶ್ ರವರ ಉಪಸ್ಥಿತಿಯಲ್ಲಿ ನೆರವೇರಿಸಿದರು

ವಾರ್ಡ್ ನಂ-19 ರ ವ್ಯಾಪ್ತಿಯಲ್ಲಿ ಬರುವ ಪ್ರೀಮಿಯರ್ ಸ್ಟುಡಿಯೋ ಪಕ್ಕದಲ್ಲಿ ಮೈಸೂರು-ಹುಣಸೂರು ಮುಖ್ಯ ರಸ್ತೆಯಿಂದ ಕಾಳಿದಾಸ ರಸ್ತೆಯವರೆಗೆ ರಸ್ತೆ ಅಭಿವೃದ್ದಿ ಕಾಮಗಾರಿ ಶಾಸಕರ ವಿವೇಚನಾ ಅನುದಾನ ಎಸ್.ಎಫ್.ಸಿ ಯೋಜನೆ ಹಾಗೂ 2018-19ನೇ ಸಾಲಿನ 14 ನೇ ಹಣಕಾಸು ಯೋಜನೆಯ ಅನುದಾನದಲ್ಲಿ * ಕಾಮಗಾರಿಯ ಭೂಮಿ ಪೂಜೆಯನ್ನು ನೆರವೇರಿಸಲಾಯಿತು


Share