ಮೈಸೂರು: ರೈಲ್ವೆ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

Share

ಮೈಸೂರು ಸಾರ್ವಜನಿಕರ ಹಣದಿಂದ ಕಟ್ಟಿರುವ ಲಾಭದಾಯಕ ಉದ್ದಿಮೆಯಾಗಿ ಭಾರತೀಯ ರೈಲ್ವೆ ಖಾಸಗೀಕರಣ ನಿಲ್ಲಿಸಿ ಎಂದು ಒತ್ತಾಯಿಸಿ ಎಸ್ ಯುಸಿಐ ಕಾರ್ಯಕರ್ತರು ಮೈಸೂರು ನಗರದ ಚಾಮರಾಜಪುರಂ ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರು.


Share