ಮೈಸೂರು, ಲಾಕ್ಡೌನ್ ಓಪನ್ ನಂತರ 10%ರಷ್ಟು ಕಳ್ಳತನ ಹೆಚ್ಚಳ

Share

ಮೈಸೂರು ಮೈಸೂರು ನಗರದ ಕೃಷ್ಣರಾಜ ಪೊಲೀಸ್ ಠಾಣೆಯ ಅಪರಾಧ ವಿಭಾಗದವರು ಸರಗಳ್ಳರು ಮತ್ತು ವಾಹನಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
6 ಸರಗಳ್ಳತನ ಮಾಡುತ್ತಿದ್ದವರನ್ನು ಮತ್ತು ವಿವಿಧ ಮಾದರಿಯ ದ್ವಿಚಕ್ರ ವಾಹನಗಳ ಕಳ್ಳತನ ಮಾಡಿದವರನ್ನು ಪೊಲೀಸರು ಬಂಧಿಸಿ ಅಂದಾಜು ಮೌಲ್ಯ 14.10.000 ಹುಟ್ಟುಗಳನ್ನು ವಶಪಡಿಸಿಕೊಂಡಿದ್ದಾರೆ.
ಕೃಷ್ಣರಾಜ ಪೊಲೀಸ್ ಠಾಣೆ ಲಷ್ಕರ್ ಪೊಲೀಸ್ ಠಾಣೆ, ನಜರ್ಬಾದ್ ಪೊಲೀಸ್ ಠಾಣೆ, ವಿವಿ ಪುರಂ ಪೊಲೀಸ್ ಠಾಣೆ, ಜಯಲಕ್ಷ್ಮಿಪುರಂ ಪೊಲೀಸ್ ಠಾಣೆ, ವಿಜಯನಗರ ಪೊಲೀಸ್ ಠಾಣೆ ,ಉದಯಗಿರಿ ಪೊಲೀಸ್ ಠಾಣೆ, ವಿದ್ಯಾರಣ್ಯಪುರಂ ಪೊಲೀಸ್ ಠಾಣೆ, ಲಕ್ಷ್ಮೀಪುರಂ ಪೊಲೀಸ್ ಠಾಣೆ, ಬೆಂಗಳೂರಿನ ಸುಬ್ರಮಣ್ಯಪುರಂ ಪೊಲೀಸ್ ಠಾಣೆ ,ಗಿರಿನಗರ ಪೊಲೀಸ್ ಠಾಣೆ, ಬಸವನಗುಡಿ ಪೊಲೀಸ್ ಠಾಣೆ, ಬೆಂಗಳೂರು ನಂಜನಗೂಡು ಪೊಲೀಸ್ ಠಾಣೆ ,ಕೊಳ್ಳೇಗಾಲ ಟೌನ್ ಪೊಲೀಸ್ ಠಾಣೆ ,ಕೆಆರ್ ನಗರ ಪೊಲೀಸ್ ಠಾಣೆ, ಶ್ರೀರಂಗಪಟ್ಟಣ ಪೊಲೀಸ್ ಠಾಣೆ, ಮಂಡ್ಯ ಪೊಲೀಸ್ ಠಾಣೆ, ಎಲ್ಲಿ ಆರೋಪಿಗಳ ತರ ಮೊಕದ್ದಮೆ ದಾಖಲಾಗಿರುತ್ತದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಮಹಮದ್ ಫರಾಜ್ ಎಂಬ ಆರೋಪಿ ಮೇಲೆ 65 ಪ್ರಕರಣಗಳನ್ನು ದಾಖಲು ಮಾಡಿಕೊಂಡಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್ ಅಧಿಕಾರಿ ಶ್ರೀಮತಿ ಗೀತಾ ಅವರು ತಿಳಿಸಿದರು.
ಪೊಲೀಸ್ ಆಯುಕ್ತರಾದ ಡಾಕ್ಟರ್ ಚಂದ್ರಗುಪ್ತ ಮತ್ತು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಆಯುಕ್ತರಾದ ಪ್ರಕಾಶ್ ಗೌಡ ಅಪರಾಧ ಮತ್ತು ಸಂಚಾರ ವಿಭಾಗದ ಪೊಲೀಸ್ ಆಯುಕ್ತರಾದ ಶ್ರೀಮತಿ ಗೀತಾ ಪ್ರಸನ್ನ ಅವರ ದರ್ಶನದಲ್ಲಿ ಪತ್ತೆ ಹಚ್ಚುವ ಕಾರ್ಯ ನಡೆಸಲಾಯಿತು ಎಂದು ಅವರು ತಿಳಿಸಿದರು.


Share