ಮೈಸೂರು: ಲಾಕ್ ಡೌನ್ ಸಂಬಂಧ ಬದಲಾವಣೆ ಇಲ್ಲ

783
Share

ಮೈಸೂರು ಕೊರೊ‌ನಾ ಮಹತ್ವದ ಮಾಹಿತಿ

ಮೈಸೂರಿನ ಭಾಗಶಃ ಲಾಕ್‌ಡೌನ್ ಮುಂದುವರಿಕೆಯಾಗಿದೆ. ಈ ಮೊದಲ ಆದೇಶದಂತೆ ಲಾಕ್‌ಡೌನ್ 24/07/2020 ಬೆಳಗ್ಗೆ 6 ರವರೆಗೆ ಇರಲಿದೆ
ಮಂಡಿ ಪೊಲೀಸ್ ಠಾಣೆ
ಲಷ್ಕರ್ ಪೊಲೀಸ್ ಠಾಣೆ
ನರಸಿಂಹರಾಜ ಪೊಲೀಸ್ ಠಾಣೆ
ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾಗಶಃ ಲಾಕ್‌ಡೌನ್ ಇರಲಿದೆ. ಜೊತೆಗೆ ಈ ವ್ಯಾಪ್ತಿಯಲ್ಲಿ ಕೊರೊನಾ ರಾಪಿಡ್ ಟೆಸ್ಟ್ ಸಹಾ ಮುಂದುವರಿಯಲಿದೆ.


Share