ಮೈಸೂರು: ಲೋಕಕಲ್ಯಾಣಕ್ಕಾಗಿ ವಿಶೇಷ ಪೂಜೆ ನರಸಿಂಹಸ್ವಾಮಿ ದೇವಸ್ಥಾನದಲ್ಲಿ

Share

ಮೈಸೂರು ಮೈಸೂರು ನಗರದ ಹೊರವಲಯದ ಯೋಗ ನರಸಿಂಹ ಸ್ವಾಮಿ ದೇವಸ್ಥಾನದ ಭಾಷ್ಯಂ ಸ್ವಾಮೀಜಿಯವರು ಲೋಕಕಲ್ಯಾಣಾರ್ಥವಾಗಿ ವಿಶೇಷ ಪೂಜೆಯನ್ನು ಮಾಡುವುದರ ಮೂಲಕ ಇಂದು ಬೆಳಗ್ಗೆ ನಡೆಸುವುದರ ಚಾಲನೆ ನೀಡಿದರು


Share