ಮೈಸೂರು: ವಿದ್ಯುತ್ ನಿಲುಗಡೆ

Share


ಮೈಸೂರು. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ಹೂಟಗಳ್ಳಿ ಉಪವಿಭಾಗದ 66/11 ಕೆ.ವಿ ಕಲಾಮಂದಿರ ಜಿ.ಐ.ಎಸ್. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ ಯುನಿವರ್ಸಿಟಿ ವಿದ್ಯುತ್ ಮಾರ್ಗದÀಲ್ಲಿ ಭೂಗತ ಕೇಬಲ್ ಅಳವಡಿಸುವ ಕಾಮಗಾರಿಯನ್ನು ಆಗಸ್ಟ್ 29 ರಂದು ಬೆಳಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.  
ಈ ಹಿನ್ನಲೆ ಯುನಿವರ್ಸಿಟಿ ಕ್ಯಾಂಪಸ್, ವಾಗ್ದೇವಿನಗರ, ಯುನಿವರ್ಸಿಟಿ ಕ್ವಾಟ್ರಸ್,Spech & hearing,Regional Institute of Education ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ವಿ.ವಿ ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಚಿಕ್ಕಸಿದ್ದೇಗೌಡ ಪಿ, ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .


Share