ಮೈಸೂರು: ವೀಣೆ ಶೇಷಣ್ಣ ರಸ್ತೆ ಸೀಲ್ ಡೌನ್!

Share

ಮೈಸೂರು,
ನಗರದ ಹೃದಯಭಾಗದಲ್ಲಿರುವ ವೀಣೆ ಶೇಷಣ್ಣ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಇಂದು ಬೆಳಗ್ಗೆ ನಗರ ಪಾಲಿಕೆಯವರು ರಸ್ತೆಯನ್ನು ಸೀಲ್ ಮಾಡಿ ರಾಸಾಯನಿಕ ಔಷಧಿಯನ್ನು ಸಿಂಪಡಿಸಿದ್ದಾರೆ ವೀಣೆ ಶೇಷಣ್ಣ ರಸ್ತೆಯ ನಿವಾಸಿಯಾಗಿರುವ ಮಹಿಳೆಯೊಬ್ಬರಿಗೆ ಕೊರೋನಾ ಪಾಸಿಟಿವ್ ದೄಢ ಪಟ್ಟಿರುವುದು ವರದಿಯಾಗಿದೆ.
ವೀಣೆ ಶೇಷಣ್ಣ ರಸ್ತೆಯಲ್ಲಿ ಸುಮಾರು 25ಕ್ಕೂ ಹೆಚ್ಚು ಮನೆಗಳಿದ್ದು ಕೆಲವು ಮನೆಯವರು ಬೀಗ ಹಾಕಿಕೊಂಡು ಹೊರಗಡೆ ಹೊರಟುಹೋದರು ಎಂದು ಹೇಳಲಾಗಿದೆ .
ಸಿಸ್ಟರ್ ಶಾರದ ಪ್ರಕಾರ ವೀಣೆ ಶೇಷಣ್ಣ ರಸ್ತೆಯ ನಿವಾಸಿಗಳು ರಸ್ತೆ ಬಿಟ್ಟು ಹೊರಗಡೆ ಹೋಗದಂತೆ ಸೂಚನೆ ನೀಡಲಾಗಿದೆ. ವೀಣೆ ಶೇಷಣ್ಣ ರಸ್ತೆ ಯಲ್ಲಿ ಕೊರೊನಾ ಸೋಂಕು ತಗುಲಿರುವ ಮಹಿಳೆ.


Share