ಮೈಸೂರು, ವೆಂಕಟರಮಣ ಸ್ವಾಮಿ ದೇವಸ್ಥಾನ: ಶ್ರಾವಣ ಶನಿವಾರ ದರ್ಶನಕ್ಕೆ ನಿರ್ಬಂಧ

556
Share

ಮೈಸೂರ, ಮೈಸೂರು ನಗರದ ಒಂಟಿಕೊಪ್ಪಲ್ ವೆಂಕಟರಮಣ ದೇವಸ್ಥಾನಕ್ಕೆ ಮುಂಬರುವ ಶ್ರಾವಣ ಶನಿವಾರದಂದು ಭಕ್ತರ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತರಾದ ಚಂದ್ರಗುಪ್ತ ಅವರು ತಿಳಿಸಿದ್ದಾರೆ ದೇವಸ್ಥಾನದ ನಿತ್ಯಪೂಜೆಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ, ಎಂದು ಪೊಲೀಸ್ ಇಲಾಖೆ ಪ್ರಕಟಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.


Share