ಮೈಸೂರು-ವೈದ್ಯಕೀಯ ಉಪನ್ಯಾಸ ಹಾಗೂ ಸಂವಾದ

Share

 

ಮೈಸೂರುಸಿಂಧು ಚಾರಿಟಬಲ್ ಹಾಗೂ ಸಿಂಧು ಕಣ್ಣಿನ ಆಸ್ಪತ್ರೆ ಶ್ರೀರಾಂಪುರ ಮತ್ತು ಆದರ್ಶ ಸೇವಾ ಸಂಘ ರಾಂಪುರ ಇವರ ಸಂಯುಕ್ತ ಆಶ್ರಯದಲ್ಲಿ ಸ್ಕೂಲ ಕಾಯದ ಬಗ್ಗೆ, ಅದರಿಂದ ಉಂಟಾಗುವ ಆರೋಗ್ಯದ ಸಮಸ್ಯೆಗಳ ವಿಚಾರವಾಗಿ, ಟೈಪ್2 ಮಧುಮೇಹದ ಗುಣಪಡಿಸುವ ವಿಚಾರವಾಗಿ ವೈದ್ಯಕೀಯ ಉಪನ್ಯಾಸ ಹಾಗೂ ಸಂವಾದವನ್ನು ಇದೇ ಶನಿವಾರ, ತಾರೀಕು 2-44-2023 ರಂದು ಸಾಯಂಕಾಲ 6:00 ಯಿಂದ 8.30ರ ವರೆಗೆ, ರಮಾ ಗೋವಿಂದ ರಂಗಮಂದಿರ, ರಾಮಕೃಷ್ಣನಗರದಲ್ಲಿ ಏರ್ಪಡಿಸಲಾಗಿದೆ.
ತಲಕಾಯ ಅಥವಾ ಬೊನ್ನು ಎಂಬುದು ಅಲಿಬಾಬ ಮತ್ತು 40 ಜನ ಕಳ್ಳರು ಇದ್ದ ರೀತಿ ಸೂಲಕಾಯವು 40 ರೀತಿಯ ಜೀವಕ್ಕೆ ಬೆದರಿಕೆಯನ್ನು ಒಡುವಂತಹ ಅಥವಾ ಮರುಷನ ಆಯಸ್ಸನ್ನು ಕಡಿಮೆ ಮಾಡುವಂತಹ ಕಾಯಿಲೆಗಳನ್ನು ತಂದೊಡುತ್ತದೆ 35ಕ್ಕೂ ಹೆಚ್ಚಿನ ವಯಸ್ಸಿನ ಬಾರತೀಯರಲ್ಲಿ ಸುಮಾರು ಶೇಕಡ 10ರಷ್ಟು ಮಂದಿ ಬೊಜ್ಜಿನ ಂದರೆಯಿಂದ ಬಳಲುತ್ತಿದ್ದಾರೆ ಸಬಕಾ ಅಥವಾ ಬೊಜ್ಜು ಅಕಾಲಿಕ ಸಾವಿಗೆ ಪ್ರಮುಖ ಕಾರಣಗಳಲ್ಲಿ ಮೊದಲನೆ ಜ್ಞಾನದಲ್ಲಿದೆ ಮಾನವನ ಜೀನೋಮ್‌ ಮೂಲಕ ಮಾನವ ದೇಶವು 115ಕ್ಕೂ ಹೆಚ್ಚಿನ ವರ್ಷಗಳ ಕಾಲ ಬದುಕಲು ವಿವಾಹಗೊಳಿಸುತ್ತಿದೆ. ಆದರೆ ಬಹು ಪಾಲು ಸಣ ಕಾಯದ ವ್ಯಕ್ತಿಗಳು ತಮ್ಮ ಎನ್ನೆತ್ತರ ವಯಸ್ಸಿನಲ್ಲಿ ವಿವಿಧ ರೀತಿಯ ಕಾಯಿಲೆಗಳಿಗೆ ಬಲಿಯಾಗುತ್ತಿದ್ದರೆ ಹೆಚ್ಚಿರ ಸಲ ಕಾಯದ ವ್ಯಕ್ತಿಗಳು 10 ರಿಂದ 11 ವರ್ಷದೊಳಗೆ ಅಧಿಕ ರಕ್ತದೊತ್ತಡ, ಮಧುಮೇಹ ಹಾಗೂ ಹೃದಯ ಸಂಬಂಧಿ ರೋಗಗಳನ್ನು ಹೊಂದುತ್ತಿದ್ದಾರೆ. ಇವುಗಳ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿಗಳನ್ನು ಒದು ಮಾಡಬೇಕಾಗುತ್ತದೆ.
ಸ್ನೇಹಿತರೆ ನಾವು ತಿನ್ನುವ ಅಹಾರದಲ್ಲಿ ಮಾತ್ರ ನಮ್ಮ ದೇಹಕ್ಕೆ ಸಾಕಾಗುತ್ತದೆ ಉಳಿದ ಶೇಕಡ 75ನಮ್ಮನ್ನು ಅನಾಲಿಗೆ ದುಡುತ್ತದೆ ನಾವು ಆಹಾರ ಮತ್ತು ನ್ಯೂಟ್ರಿಷನ್ ಇದರ ನಡುವಿನ ವ್ಯತ್ಯಾಸವನ್ನು ಸರಿಯಾಗಿ ಅರ್ಹ ಮಾಡಿಕೊಂಡರೆ ಹಾಗೂ ಜೀವನದ ಅಥವಾ ಜೀವಿಸುವ ಕಲೆ ಮತ್ತು ಬಿಡುವ ಕಲೆ ಇದನ್ನು ನಾವು ಸಾಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡರೆ, ಸರಿಯಾದ ತಿಳುವಳಿಕೆ ಮತ್ತು ಸ್ವಲ್ಪ ಇಚ್ಛಾ ಶಕ್ತಿಯಿಂದ ನಾವು ಸ್ಕೂಲಕಾಯವನ್ನು ಹಿಮ್ಮೆಟ್ಟಿಸಬಹದು ಯಾವುದೇ ಬಗೆಯ ಶಸ್ತ್ರಚಿಕಿತ್ಸೆ ಅಗತ್ಯವಿಲ್ಲದೆ, ಔಷಧೋಪಚಾರಗಳಿಲ್ಲದೆ ಪ್ರತಿ ದಿನಕ್ಕೆ 100 ಗ್ರಾಂ ಗಳಷ್ಟು ತೂಕವನ್ನು ಸುರಕ್ಷಿತವಾಗಿ ಕಳೆದುಕೊಳ್ಳುವ ಮೂಲಕ ನಾವು ಆರೋಗ್ಯವನ್ನು ಮರಳಿ ಪಡೆಯಬಹುದು ಭಾವನಗರದ ಹೆಸರಾಂತ ವೈದು ಜಗದೀಪ್ ಎಂ. ಕಕಾಡಿಯವರು ಗುಜರಾತ್ ರಾಜ್ಯದ ಪ್ರಮುಖ ನೇತ್ರ ತಜ್ಞರು ಸಂಶೋಧಕರು ಹಾಗೂ ಸ್ಕೂಲಾಯ ಮತ್ತು ಮಧುಮೇಹದ ಚಿಕಿತ್ಸೆಯ ಬಗ್ಗೆ ವಿಶೇಷ ತಿಳುವಳಿಕೆಯನ್ನು ಹೊಂದಿರುವವರು ಆಗಿರುತ್ತಾರೆ ಇವರು ವಿಶ್ವದಾದ್ಯಂತ ಸ್ಕೂಲ ಕಾಯದ ಬಗ್ಗೆ, ಮಧುಮೇಹವನ್ನು ಗುಣವರಿಸುವ ಬಗ್ಗೆ ನೂರಾರು ಶಿಬಿರಗಳನ್ನು ನಡೆಸಿರುತ್ತಾರೆ ಈ ವಿಷಯಗಳ ಬಗ್ಗೆ ಮಾನ್ಯತೆಯನ್ನು ಪಡೆದ ಪರಿಣಿತರು ಆಗಿದ್ದಾರೆ, ಶ್ರೀಯುತ ಜಗದೀಶ್ ಎಂ ಕಂಡಿಯಲ್ಲಿ ಅವರು ಬೊಜುತನವನ್ನು ತಡೆಗಟ್ಟುವ ಹಾಗೂ ಬೊಜ್ಜುತನವನ್ನು ನಿವಾರಿಸುವ ಕುರಿತು ಮಾತನಾಡಲಿದ್ದಾರೆ. ಎಂದು ಅವರು ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು

Share