ಮೈಸೂರು, ಸಂಜೆ ವೇಳೆಗೆ 4 ಕೊರೋನಾ ಹೊಸ ಪ್ರಕರಣ ಧೃಡ ?

740
Share

ಮೈಸೂರು, ಕುವೆಂಪುನಗರ ದಲ್ಲಿ ಕಾಣಿಸಿಕೊಂಡ ವ್ಯಕ್ತಿಗೆ ಕೊರೋನಾ( ಪಾಸಿಟಿವ್ )+ve ಇದೆ ಎಂದು ಹೇಳಲಾಗಿದೆ. ಕುವೆಂಪುನಗರದ ಪೂಜಾ ಬೇಕರಿ ಬಳಿ ಕಾಣಿಸಿಕೊಂಡಿದ್ದು ವ್ಯಕ್ತಿ ಓಡಾಡಿದ ಕಡೆ ಪಾಲಿಕೆ ವತಿಯಿಂದ ರಾಸಾಯನಿಕ ಸಿಂಪಡಿಸಲಾಗಿದೆ. ಪೂಜಾ ಬೇಕರಿ ಹತ್ತಿರ ಕಾಣಿಸಿಕೊಂಡ ವ್ಯಕ್ತಿ ಕಲ್ಕತ್ತಾ ಮೂಲದವನು ಎಂದು ಹೇಳಲಾಗಿದೆ ಇಂದು ಸಂಜೆಯೊಳಗೆ ಮೈಸೂರು ನಗರದಲ್ಲಿ ಒಟ್ಟು ನಾಲ್ಕು ಮಂದಿಗೆ ದೃಢಪಟ್ಟಿರುವ ವರದಿ ಬರಲಿದೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ. ಕೋರೋನ ಗುಣಲಕ್ಷಣಗಳಿಂದ ವರು ಹತ್ತಿರದ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಿಗೆ ಖುದ್ದಾಗಿ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಲು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ರ್ಸೂಚನೆ ನೀಡಿದ್ದಾರೆ. ರೋಗಿಗಳಲ್ಲಿ ಸಾರಿ(sari) TSLI ಪ್ರಕರಣಗಳು ಕಂಡು ಬಂದವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ ಎಂದು ಅವರು ತಿಳಿಸಿದ್ದಾರೆ.


Share