ಮೈಸೂರು ಸಿಟಿ ಇಂದಿನ ಹೈಲೈಟ್ಸ್:

Share

ಮೈಸೂರು . ನಗರದಲ್ಲಿ ಇಂದು ನಡೆದ ರೈತರ ಪ್ರತಿಭಟನೆ ಹೈಲೈಟ್ಸ್

ಭಾರತೀಯ ಆರ್ಥಿಕತೆಯು ಮುಖ್ಯವಾಗಿ ಕೃಷಿ ಆಧಾರಿತ ದೇಶವಾಗಿರುವುದರಿಂದ ಭಾರತೀಯ ರೈತರು ನಮ್ಮ ರಾಷ್ಟ್ರದ ಆರ್ಥಿಕತೆಯ ಬೆನ್ನೆಲುಬಾಗಿದ್ದಾರೆ. ಭಾರತೀಯ ಕೃಷಿ ಭಾರತದ ಒಟ್ಟು ಜನಸಂಖ್ಯಾ ಉತ್ಪನ್ನದ (ಜಿಡಿಪಿ) 18% ನಷ್ಟು ಭಾಗವನ್ನು ಹೊಂದಿದೆ ಮತ್ತು ಸುಮಾರು 50% ಕಾರ್ಮಿಕರಿಗೆ ಉದ್ಯೋಗವನ್ನು ನೀಡುತ್ತದೆ ಎಂದು ಅಂಕಿಅಂಶಗಳು ಬಹಿರಂಗಪಡಿಸುತಿದೆ. ಹಾಗಾಗಿ ನಮ್ಮ ಅನ್ನದಾಥರನ್ನ ಗೌರವಿಸಿ,ಅವರ ಕಷ್ಟವನ್ನು ಆಲಿಸಿ ,ಅವರನ್ನ ನೂಯಿಸದಿರಿ.ಅನ್ನದಾತ ಸುಕವಾಗಿದ್ದರೆ.ದೇಶ ಸುಖ ವಾಗಿರುತ್ತದೆ.ದೇಶ ಸುಖವಾಗಿದ್ದರೇ ನಾವೆಲ್ಲರೂ ಸುಬಿಕ್ಷ್ವಾಗಿರುತೇವೆ. ಅನ್ನಾದಾತೋ ಸುಖೀಭವ.ಇದು ಮೈಸೂರು ಪತ್ರಿಕೆಯ ಕಳಕಳಿ.


Share