ಮೈಸೂರು, ಸುಬ್ಬರಾಯನ ಕೆರೆಯಲ್ಲಿರುವ, ಗಾಂಧಿ ಪುತ್ಥಳಿ ವಿರೋಪ.

372
Share

ಮೈಸೂರು ನಗರದ ಸುಬ್ಬರಾಯನ ಕೆರೆಯಲ್ಲಿ ಗಾಂಧಿ ಪುತ್ಥಳಿಯನ್ನು ವಿರೋಪ

ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ನಿಗೆರಕ್ಷಣೆ ಇಲ್ಲದಂತಾಗಿದೆ ,ಸ್ವಾತಂತ್ರ್ಯ ಉದ್ಯಾನವನ ದಲ್ಲಿರುವ ಗಾಂಧಿ ಪುತ್ಥಳಿಗೆ ಯಾವುದೇ ರೀತಿಯ ರಕ್ಷಣೆ ಇಲ್ಲ, ಮಹಾತ್ಮರ ಪುತ್ಹಳಿಗೆ ಯಾರೋ ಕಿಡಿಗೇಡಿಗಳು ವಿರೋಪ ಗೊಳಿಸಿದ್ದಾರೆ.

ಇಲ್ಲಿ ರಾತ್ರಿಯ ವೇಳೆ ವಿದ್ಯುತ್ ದೀಪಳಿಲ್ಲ ಮತ್ತು ಪುಂಡರ ಕಾಟ ಹೆಚ್ಚಾಗಿದೆ ,ಭದ್ರತೆ ಯ ಕೊರತೆ ಯಿದೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ತಿಳಿಸಿದರೂ ಸಹ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ,ಈಗಲಾದರೂ ಎಚ್ಚೆತ್ತು ಕೂಡಲೇ ಪುತ್ಹಲಿಯನ್ನು ಸರಿಪಡಿಸಿ ಉದ್ಯಾನವನಕ್ಕೆ ಭದ್ರತೆ ಒದಗಿಸಬೇಕೆಂದು ಹೋರಾಟಗಾರರ ಇದ್ದಾರೆ . ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಈ ಸಂದರ್ಭದಲ್ಲಿ:- “ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್ ಬಾಲಕೃಷ್ಣ”, “ಪ್ಯಾಲೇಸ್ ಬಾಬು”, “ಕನ್ನಡ ಕ್ರಾಂತಿದಳ ಅಧ್ಯಕ್ಷರಾದ ತೇಜಸ್ವಿ ಕುಮಾರ್ ಪಾಟೀಲ್”, “ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಕೆ ಎಸ್ ಶಿವರಾಂ”, “ಆತ್ಮೀಯ ಶ್ರೀಧರ್”, “ಯುವ ಹೋರಾಟಗಾರ ನಾಗರಾಜು”, “ಕೃಷ್ಣ ಮೂರ್ತಿ” ಮುಂತಾದವರಿದ್ದರು_….,


Share