ಮೈಸೂರು ನಗರದಲ್ಲಿ ಇಂದು 22 ಮಂದಿಗೆ ಕರೋನವೈರಸ್ ಇರುವುದು ಪಟ್ಟಿರುವುದಾಗಿ ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.
ಮೈಸೂರಿನಲ್ಲಿ, ದಾಖಲಾಗಿರುವ 22 ರೋಗಿಗಳ ಪೈಕಿ15 ಮಂದಿ ಬೆಂಗಳೂರಿನಿಂದ ಬಂದಿರುವವರು ಎಂದು ಹೇಳಲಾಗಿದೆ, ಇಬ್ಬರು ತಮಿಳುನಾಡು ಇಬ್ಬರು ಮಹಾರಾಷ್ಟ್ರ ಒಬ್ಬರು ಆಂಧ್ರಪ್ರದೇಶ ಮತ್ತು ಒಬ್ಬರು ದೆಹಲಿಯಿಂದ ಬಂದ ವ್ಯಕ್ತಿಗಳು ಆಗಿದ್ದಾರೆ
Onde ILI case ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೈಸೂರು 22
ಬೆಂಗಳೂರು 94
ಬೀದರ್ 73
ಬಳ್ಳಾರಿ 38
ರಾಮನಗರ 38*
ಕಲಬುರಗಿ 34
ಹಾಸನ 16
ರಾಯಚೂರು 15
ಉಡುಪಿ 13
ಹಾವೇರಿ 12
ವಿಜಯಪುರ 09
ಚಿಕ್ಕಮಗಳೂರು 08
ಧಾರವಾಡ 05
ಚಿಕ್ಕಬಳ್ಳಾಪುರ 05
ದಕ್ಷಿಣಕನ್ನಡ 04
ಮಂಡ್ಯ 04
ಉತ್ತರಕನ್ನಡ 04
ಕೋಲಾರ 04
ಬೆಂಗಳೂರು ಗ್ರಾ 04
ದಾವಣಗೆರೆ 03
ಬಾಗಲಕೋಟೆ 02
ಶಿವಮೊಗ್ಗ 02
ಗದಗ 02
ತುಮಕೂರು 02
ಬೆಳಗಾವಿ 01
ಚಾಮರಾಜನಗರ 01
ಯಾದಗಿರಿ
ರಾಜ್ಯದಲ್ಲಿ ಇಂದು ಹೊಸದಾಗಿ 416 ಪ್ರಕರಣ ಪತ್ತೆ
ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 8697 ಕ್ಕೆ ಏರಿಕೆ
ಇಂದು ಗುಣಮುಖರಾದವರು 181
ಒಟ್ಟು ಗುಣಮುಖರಾದವರು 5391
ಸಕ್ರಿಯ ಪ್ರಕರಣಗಳು 3170
ಇಲ್ಲಿಯವರೆಗೆ ಒಟ್ಟು ಸಾವು *132 ಉಂಟಾಗಿದೆ ಎಂದು ಹೇಳಲಾಗಿದೆ