ಮೈಸೂರು- ಸ್ಥಳೀಯ ಕಾರ್ಯಕರ್ತನನ್ನು ಭೇಟಿ ಮಾಡಿದ ಪ್ರಧಾನಿ ಮೋದಿ

Share

ಮೈಸೂರು – ಭಾರತದ ಪ್ರಧಾನಿ ನರೇಂದ್ರ ಮೋದಿಯವರು ನೆನ್ನೆ ಮೈಸೂರಿನ ನಗರಕ್ಕೆ ಆಗಮಿಸಿದ್ದಾಗ ಮೈಸೂರು ನಗರದ ಕೆಆರ್ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಸ್ಥಳೀಯ ಕಾರ್ಯಕರ್ತ ಶ್ರೀ ಓಂ ಶ್ರೀನಿವಾಸ್ ಅವರನ್ನು ವಿಶ್ವಾಸದಿಂದ ಪರಸ್ಪರ  ಭೇಟಿಯಾದರು.


Share