ಮೈಸೂರು- ಹನುಮಾನ ಜಯಂತಿ ಆಚರಣೆ

Share

 

ಯಾದವಗಿರಿ ಯಲ್ಲಿರುವ ಉತ್ತರಾದಿ ಮಠ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮಾನ್ ಜಯಂತಿ ಅಂಗವಾಗಿ ಮಧು ಅಭಿಷೇಕ ಮತ್ತು ವಾಯು ಸ್ಥಿತಿ ಪುನಸ್ಚರನೆ ಯನ್ನು ಪಂಡಿತ್ ಕೊರ್ಲಹಳ್ಳಿ ಶ್ರೀನಿವಾಸಾಚಾರ್ಯ ನೆರವೇರಿಸಿದರು ಆನಂತರ ಭಕ್ತಾದಿಗಳಿಗೆ ಪಾನಕಾ,ಮಜಿಗೆ ,ಕೋಸಂಬರಿ, ವಿತರಿಸಿದರು

ಪಂಡಿತ್ ವಿದ್ವಾನ್ ಅನಿರುದ್ಧಾಚಾರ್ಯ,
ಪಂಡಿತ್ ಕೊರ್ಲಹಳ್ಳಿ ಶ್ರೀನಿವಾಸಾಚಾರ್ಯ, ಪ್ರಮೋದ್, ಸತ್ಯ ಬದ್ರಿನಾಥ್, ಸನತ್, ವಿಘ್ನೇಶ್ವರ ಭಟ್, ಶ್ರೀನಿವಾಸ್, ಅರ್ಚಕರಾದ ನಾಗಭೂಷಣ್, ಸುಧನ್ವ, ಹಾಗೂ ಇನ್ನಿತರರು ಭಾಗಿಯಾಗಿದ್ದರು


Share