ಮೈಸೂರು,
ನಗರದಲ್ಲಿ ಇಂದು 22 ಹೊಸ ಕೊರೊನಾ ಸೋಂಕು ದೃಢ ಪಟ್ಟಿರುವುದಾಗಿ ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಅವರು ಪ್ರಕಟಿಸಿದ್ದಾರೆ. ಐದು ಮಂದಿ ಕೊರೊನಾ ಸೋಂಕಿನಿಂದ ಬಿಡುಗಡೆಯಾಗಿದ್ದಾರೆ ಎಂದು ತಿಳಿಸಿದ್ದಾರೆ .
ಮೈಸೂರು ಜಿಲ್ಲೆಯಲ್ಲಿ ಕೊರನ ಸೋಂಕಿನಿಂದ ವೃದ್ಧರೊಬ್ಬರು ಮೃತಪಟ್ಟಿರುವುದಾಗಿ ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಅವರು ಇಂದು ಸಂಜೆ ಸ್ಪಷ್ಟನೆ ನೀಡಿದ್ದಾರೆ.
22 new +ve for Mysuru today. 5 discharges.
First death of C+ in Mysuru District.
Primary contacts 07
Interstate travellers 02
Interdistrict travellers 07 ( including one dead)
Police 03
Pregnant lady 01
Health care provider 01
ILI ( Lorry driver)01
87 year old SARI pt with cardiac issues from bangalore arrived in Mysuru on 15th June. Undertook treatment in a pvt hospital in KR Nagar town. Referred to a private hospital in mysore on 23rd. Passed away after cardiac arrest on 24th morning. Result of C+ received on same day. Cremated as per covid protocol.
Total active cases are 92.