ಮೈಸೂರು-24ರ0ದು ವಿದ್ಯುತ್ ವ್ಯತ್ಯಯ

Share

ವಿದ್ಯುತ್ ವ್ಯತ್ಯಯ
ಮೈಸೂರು,- ವಿ.ವಿ ಮೊಹಲ್ಲಾ ಉಪವಿಭಾಗದ 66/11 ಕೆ.ವಿ ವಿಜಯನಗರ ವಿದ್ಯುತ್ ವಿತರಣಾ ಕೇಂದ್ರದಿoದ ಹೊರಹೊಮ್ಮುವ 11 ಕೆ.ವಿ ನರಸಿಂಹಸ್ವಾಮಿ ವಿದ್ಯುತ್ ಮಾರ್ಗದಲ್ಲಿ ತುರ್ತು ನಿರ್ವಹಣಾ ಕೆಲಸದ ನಿಮಿತ್ತ ಆಗಸ್ಟ್ 24 ರ ಬೆಳಿಗ್ಗೆ 10:00 ಗಂಟೆಯಿoದ ಸಂಜೆ 5:00 ಗಂಟೆಯವರೆಗೆ ವಿಜಯನಗರ 1 ನೇ ಹಂತ, ಅಂಬರೀಶ್ ರಸ್ತೆ, ಯೋಗ ನರಸಿಂಹಸ್ವಾಮಿ ದೇವಸ್ಥಾನದ ಸುತ್ತಮುತ್ತ, ಕೊಡವ ಸಮಾಜ ಸುತ್ತಮುತ್ತ, ಹಿನಕಲ್ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುವುದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ವಿ.ವಿ ಮೊಹಲ್ಲಾ ವಿಭಾಗದ, ಕಾರ್ಯನಿರ್ವಾಹಕ ಇಂಜಿನಿಯರ್(ವಿ), ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share