ಮೈಸೂರು 4 ಮಂದಿಗೆ ಕೋರೋನ ದೃಢ, ಜಿಲ್ಲಾಧಿಕಾರಿ

444
Share

ಮೈಸೂರು, ನಗರದಲ್ಲಿ ಇಂದು ನಾಲ್ಕು ಜನರಿಗೆ ಕೋರೋನ ಸಂಖ್ಯೆ ಇರುವುದು ದೃಢ ಪಟ್ಟಿರುವುದಾಗಿ ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಅವರು ಸ್ಪಷ್ಟಪಡಿಸಿದ್ದಾರೆ.
ಉತ್ತರಪ್ರದೇಶದಿಂದ 3 ಜನ ಹಾಗೂ ಮಹಾರಾಷ್ಟ್ರದ ದ0ದ ಬಂದ ವ್ಯಕ್ತಿ ಎಂದು ತಿಳಿಸಿದ್ದಾರೆ* ಬೇಡ ಇಂದು 10 ಜನ discharge ಆಗಿದ್ದರೆಂದು ತಿಳಿಸಲಾಗಿದೆ.
ಮೈಸೂರು 04*
ದಕ್ಷಿಣಕನ್ನಡ 79
ಕಲಬುರಗಿ 63
ಬಳ್ಳಾರಿ 53
ಬೆಂಗಳೂರು 47
ಧಾರವಾಡ 08
ಉಡುಪಿ 07
ಶಿವಮೊಗ್ಗ 07
ಯಾದಗಿರಿ 06
ರಾಯಚೂರು 06
ಉತ್ತರಕನ್ನಡ 06
ಹಾಸನ 05
ವಿಜಯಪುರ 04
ಗದಗ 05
ರಾಮನಗರ 04
ಚಿಕ್ಕಮಗಳೂರು 04
ಕೊಪ್ಪಳ 04
ಬೆಳಗಾವಿ 03
ಬೀದರ್ 02
ತುಮಕೂರು 01

ರಾಜ್ಯದಲ್ಲಿ ಇಂದು ಹೊಸದಾಗಿ 317 ಪ್ರಕರಣ ಪತ್ತೆ ದಾಖಲಾಗಿದೆ

ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 7530 ಕ್ಕೆ ಏರಿಕೆ ಯಾಗಿದೆ

ಇಂದು 322 ಗುಣಮುಖರಾಗಿದ್ದಾರೆ

ಒಟ್ಟು ಗುಣಮುಖರಾದವರು 4456

ಸಕ್ರಿಯ ಪ್ರಕರಣಗಳು 2976

ಇಲ್ಲಿಯವರೆಗೆ ಒಟ್ಟು ಸಾವು *94 ಸಂಭವಿಸಿದೆ


Share