ಮೈಸೂರು: 5 ಮಂದಿ ದರೋಡೆಕೋರರ ಬಂಧನ

Share

ಮೈಸೂರು: ವೃದ್ಧ ದಂಪತಿಯನ್ನು ಹೆದರಿಸಿ ಮನೆ‌ ದರೋಡೆ ಮಾಡಿದ್ದ ಐವರು ಆರೋಪಿಗಳನ್ನ ದೇವರಾಜ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಾತಗಳ್ಳಿ ಬಸ್ ಡಿಪೋ ಹಿಂಬದಿ‌ ನಿವಾಸಿ ಆಟೋ‌ಚಾಲಕ ಜಬೀವುಲ್ಲಾ‌ಷರೀಫ್, ಇಬ್ರಾಹಿಂ ಅಹ್ಮದ್, ಖಾಸಿಫ್, ಗವೀಗೌಡ, ಗಿರೀಶ್ ಬಂಧಿತರು. ಇವರಿಂದ 12 ಲಕ್ಷದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ


Share