ಮೈಸೂರಿನಲ್ಲಿ ಇಂದು 52 ಕೊರೋನಾ ಪಾಸಿಟಿವ್ ದೃಢ ಪಟ್ಟಿರುವುದಾಗಿ ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಅವರು ಪ್ರಕಟಿಸಿದ್ದಾರೆ.
ಕೋರೋನ ಸೋಂಕಿನಿಂದ ಇಬ್ಬರು ಮೃತಪಟ್ಟಿರುವುದಾಗಿಯೂ ಅವರು ದೃಢಪಡಿಸಿದ್ದಾರೆ.
11 ಮಂದಿ ಕೋರೋನ ವಾರಿಯರ್ಸ್, ಪ್ರಾರ್ಥಮಿಕ ಸಂಪರ್ಕದಿಂದ ನಾಲ್ಕು ಮಂದಿ, ಅಂತರರಾಜ್ಯ ನಾಲ್ಕು ಮಂದಿ, 12 sari, ili 9,
ಇಬ್ಬರು ಗರ್ಭಿಣಿಯರು ಎಂದು ವಿವರ ನೀಡಲಾಗಿದೆ. ಹದಿನಾಲ್ಕು ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಉದಯಗಿರಿ ಹಾಗೂ ರಮನಹಳ್ಳಿ ಇಬ್ಬರು ನಿವಾಸಿಗಳು ಮೃತಪಟ್ಟಿರುವುದು ಎಂದು ತಿಳಿಸಲಾಗಿದೆ.
ಕೊರೊನಾ ರಾಜ್ಯ ವರದಿ
ಮೈಸೂರು 52
ಬೆಂಗಳೂರು 1373
ದಕ್ಷಿಣಕನ್ನಡ 167
ಕಲಬುರಗಿ 85
ಧಾರವಾಡ 75
ಬಳ್ಳಾರಿ 41
ದಾವಣಗೆರೆ 40
ಶಿವಮೊಗ್ಗ 37
ಬಾಗಲಕೋಟೆ 36
ಕೋಲಾರ 34
ಚಿಕ್ಕಬಳ್ಳಾಪುರ 32
ತುಮಕೂರು 27
ಮಂಡ್ಯ 24
ಉತ್ತರಕನ್ನಡ 23
ಉಡುಪಿ 22
ಹಾಸನ 21
ಹಾವೇರಿ 18
ರಾಮನಗರ 17
ಯಾದಗಿರಿ 16
ರಾಯಚೂರು 16
ಬೆಂಗಳೂರು ಗ್ರಾ 16
ಬೀದರ್ 15
ಚಾಮರಾಜನಗರ 12
ಬೆಳಗಾವಿ 09
ಗದಗ 06
ಚಿಕ್ಕಮಗಳೂರು 05
ಕೊಡಗು 04
ಕೊಪ್ಪಳ 02
ಚಿತ್ರದುರ್ಗ 02
ವಿಜಯಪುರ 01
ರಾಜ್ಯದಲ್ಲಿ ಇಂದು ಹೊಸದಾಗಿ 2228 ಪ್ರಕರಣ ಪತ್ತೆ
ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 31105 ಕ್ಕೆ ಏರಿಕೆ
ಇಂದು ಗುಣಮುಖರಾದವರು 957
ಒಟ್ಟು ಗುಣಮುಖರಾದವರು 12833
ಸಕ್ರಿಯ ಪ್ರಕರಣಗಳು 17782
ಇಲ್ಲಿಯವರೆಗೆ ಒಟ್ಟು ಸಾವು 486 ( ಮೈಸೂರು 14 + 02 = 16 )
52 positive cases in mysore
11 health care workers
11 primary contacts
04 Interstate
03 interdistrict
09 ILI
12 SARI
02 pregnant
52 positive cases
2 deaths
14 discharge
1. Udaygiri, Mysuru
2 covid deaths are from these areas Ramenahalli, udayagiri,Nagamangala(Mandya case)