ಮೈಸೂರು: 9- ಕೊರೋನಾ ದೃಢ: ಜಿಲ್ಲಾಧಿಕಾರಿ

ಮೈಸೂರು ಮೈಸೂರು ನಗರದಲ್ಲಿ ಇಂದು ಒಂಬತ್ತು ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ ಎಂದು ಜಿಲ್ಲಾಧಿಕಾರಿ ಅವರು ಸ್ಪಷ್ಟಪಡಿಸಿದ್ದಾರೆ

ಏಳು ಮಂದಿ ಮಹಾರಾಷ್ಟ್ರದಿಂದ ಬಂದವರಿಂದ ಸೋಂಕು ಹರಡಿದ್ದು ಒಬ್ಬರು ತಮಿಳುನಾಡಿನಿಂದ ಬಂದವರಿಂದ ಸೋಂಕು ಹರಡಿದೆ ಎಂದು ತಿಳಿಸಿದ್ದಾರೆ ಮೈಸೂರಿನಲ್ಲಿ 19ಮಂದಿಗೆ ಕೊರೊನಾ ಸೋಂಕು ಇದೆಎಂದು ತಿಳಿಸಿದ್ದಾರೆ. ಕೆಆರ್ ನಗರಕ್ಕೆ ತವರು ಮನೆಗೆ ಬಂದಿದ್ದ ಗರ್ಭಿಣಿ ಮಹಿಳೆಗೆ ದೃಢಪಟ್ಟಿದೆ .

ಕೊರೊನ ಇರುವ ಬಡಾವಣೆಯಲ್ಲಿ ಕಂಟೋನ್ಮೆಂಟ್ ಜೋನ್ ಎಂದು ಜಿಲ್ಲಾಧಿಕಾರಿಗಳು ಘೋಷಿಸಿದ್ದಾರೆ

ಕೊರೊನಾ ಸೋಂಕು ಇರುವ ವ್ಯಕ್ತಿ ವಾಸಿಸುವ ಸುತ್ತಮುತ್ತ 140 ಮನೆಗಳ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ