ಮೈಸೂರ್ ಪತ್ರಿಕೆ ಸುದ್ದಿ ಗವಾಕ್ಷಿ

Share

ಮಾನ್ಯ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ 30/05/2020 ರ ಶನಿವಾರದ ಕಾರ್ಯಕ್ರಮಗಳು

  1. ಬೆಳಗ್ಗೆ 8.30ಕ್ಕೆ: ಮೃಗಾಲಯಕ್ಕೆ ಭೇಟಿ, ದಾನಿಗಳಿಂದ ಸಂಗ್ರಹಿಸಿರುವ ಚೆಕ್ ಅನ್ನು ಅಧಿಕಾರಿಗಳಿಗೆ ಹಸ್ತಾಂತರಿಸುವುದು.
  2. ಬೆಳಗ್ಗೆ 9.15ಕ್ಕೆ: ಪಾಲಿಕೆಯ ಪೌರ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ, ಟೌನ್ ಹಾಲ್ ಮುಂಭಾಗ
  3. ಬೆಳಗ್ಗೆ 10 ಗಂಟೆಗೆ: ಮೈಸೂರು ಶರಣ ಮಂಡಳಿ ವತಿಯಿಂದ ಬಸವರತ್ನ ಪ್ರಶಸ್ತಿ ಪ್ರದಾನ, ಪ್ರೆಸ್ ಕ್ಲಬ್, ಅಗ್ರಹಾರ ಮೈಸೂರು

Share