ಮೈಸೂರು : ಕೊರೋನಾ, ಇ೦ದು 151 ಮಂದಿಗೆ, 6 ಮಂದಿ ಸಾವು

586
Share

ಮೈಸೂರು

ಮೈಸೂರಿನಲ್ಲಿಂದು 151 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ.
ಇಂದು ಒಂದೇ ದಿನ ಒಂದೂವರೆ ಶತಕ ಬಾರಿಸಿದ ಕ್ರೂರಿ ಕೊರೊನಾ ವೈರಸ್
ಮೈಸೂರಿನಲ್ಲಿ ಕೊರೊನಾ‌ ವೈರಸ್ ಸೋಂಕಿತ ಪಾಸಿಟಿವ್ ಪ್ರಕರಣಗಳ ಸಂಖ್ಯೆ 966 ಕ್ಕೇರಿಕೆ.
ಮೈಸೂರಿನಲ್ಲಿ 900 ರ ಗಡಿ ದಾಟಿ ಸಾವಿರದತ್ತ ಮುನ್ನುಗ್ಗಿದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ.
ಮೈಸೂರಿನಲ್ಲಿಂದು 54 ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.
ಮೈಸೂರಿನಲ್ಲಿ ಇದುವರೆಗೂ 482 ಮಂದಿ ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್.
ಮೈಸೂರಿನಲ್ಲಿ ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 447 ಕ್ಕೇರಿಕೆ.
ಮೈಸೂರಿನಲ್ಲಿಂದು 06 ಮಂದಿ ಕೊರೊನಾ ವೈರಸ್ ಸೋಂಕಿತರು ಸಾವು
ಮೈಸೂರಿನಲ್ಲಿ ಇದುವರೆಗೆ 37 ಮಂದಿ ಕೊರೊನಾ ವೈರಸ್ ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಸಾವು.
ಉಳಿದೆಲ್ಲಾ ಕೊರೊನಾ ವೈರಸ್ ಸೋಂಕಿತರಿಗೆ ಮೈಸೂರಿನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಕೆ.

ಬೆಂಗಳೂರು 1315
ಯಾದಗಿರಿ 162
ದಕ್ಷಿಣಕನ್ನಡ 131
ಬಳ್ಳಾರಿ 106
ಕಲಬುರಗಿ 89
ವಿಜಯಪುರ 86
ಶಿವಮೊಗ್ಗ 74
ಧಾರವಾಡ 71
ಉಡುಪಿ 53
ತುಮಕೂರು 48
ರಾಯಚೂರು 45
ದಾವಣಗೆರೆ 45
ಚಿಕ್ಕಬಳ್ಳಾಪುರ 42
ಉತ್ತರಕನ್ನಡ 37
ಬಾಗಲಕೋಟೆ 37
ಕೊಪ್ಪಳ 31
ಮಂಡ್ಯ 30
ಕೊಡಗು 29
ಬೆಳಗಾವಿ 27
ಹಾಸನ 25
ಬೀದರ್ 23
ಬೆಂಗಳೂರು ಗ್ರಾ 21
ಕೋಲಾರ 21
ಚಿಕ್ಕಮಗಳೂರು 10
ಚಾಮರಾಜನಗರ 09
ಚಿತ್ರದುರ್ಗ 08
ಗದಗ 06
ಹಾವೇರಿ 06

ರಾಜ್ಯದಲ್ಲಿ ಇಂದು ಹೊಸದಾಗಿ 2738 ಪ್ರಕರಣ ಪತ್ತೆ

ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 341581 ಕ್ಕೆ ಏರಿಕೆ

ಇಂದು ಗುಣಮುಖರಾದವರು 839

ಒಟ್ಟು ಗುಣಮುಖರಾದವರು 16248

ಸಕ್ರಿಯ ಪ್ರಕರಣಗಳು 24572

ಇಂದು ಸಾವು 73

ಇಲ್ಲಿಯವರೆಗೆ ಒಟ್ಟು ಸಾವು 757 ( ಮೈಸೂರು 31 + 06 = 37 )


Share