ಮೊಬೈಲ್ ಪಂಕ್ಚರ್ ಶಾಪ್ ಆನ್ ವೀಲ್

412
Share

ಈ ಯುವಕ ಮಂಜುನಾಥ್. ಬೋಗಾದಿ ಹತ್ತಿರ ತನ್ನದೇ ಪಂಚರ್ ಶಾಪ್ ಇಟ್ಟುಕೊಂಡಿದ್ದಾನೆ. ಇವರ ವಿಶೇಷ ಎಂದರೆ ತನ್ನದೇ ಪಂಚರ್ ಶಾಪ್ ಮೊಬೈಲ್ ಶಾಪ್ ಇದ್ದಹಾಗೆ ಮಾರುತಿ ವ್ಯಾನ್ ನಲ್ಲಿ ಎಲ್ಲವನ್ನು ಜೋಡಿಸಿ ಹೀಟ್ ಪಂಚರ್ ಕೋಲ್ಡ್ ಪಂಚರ್ ಎಲ್ಲಾ ನಿಮ್ಮ ಯಾವುದೇ ವಾಹನ ಎಲ್ಲಿ ಕೆಟ್ಟು ನಿಲ್ಲುತ್ತದೋ ಅಲ್ಲಿಗೇ ಬಂದು ರಿಪೇರಿ ಮಾಡಿ ಕೊಡುತ್ತಾನೆ.. ದಿನದ ಎಷ್ಟು ಹೊತ್ತಿನಲ್ಲಾಗಲೀ.. ಯಾವ ಮಾಡೆಲ್ಲಾದರೂ ಒಂದೇ ಒಂದು ಕರೆಗೆ ನಿಮ್ಮ ಬಳಿ ಬಂದು ಸೇವೆ ಕೊಡುತ್ತಾರೆ.. ಇವರ ಹತ್ತಿರ ಎಲ್ಲಾ ಕಿಟ್ಟುಗಳಿವೆ..ಇಂತಹ ವಸ್ತು ಇಲ್ಲವೆನ್ನುವ ಹಾಗಿಲ್ಲ…ಹೆಸರು ಮಂಜುನಾಥ್ :96112 47331


Share