ಮೋದಿ ಸರ್ಕಾರ ಜನರನ್ನು ಜನರನ್ನು ಹಾದಿ ತಪ್ಪಿಸುತ್ತಿದೆ

387
Share

ಮೈಸೂರು . ಪ್ರಧಾನಿ ನರೇಂದ್ರ ಮೋದಿಯವರಿಂದ ದೇಶದ ಜನರನ್ನು ಆರ್ಟಿಕಲ್ 370 pok ಸಂಬಂಧ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಅವರು ತಿಳಿಸಿದರು ಅವರು ಇಂದು ಬೆಳಗ್ಗೆ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ ದೇಶ ಆರ್ಥಿಕ ಸಂಬಂಧ ಸಂಕಷ್ಟದ ಬಗ್ಗೆ ಚಕಾರ ಮಾತನಾಡುತ್ತಿಲ್ಲ ಎಂದು ಕಿಡಿಕಾರಿದರು ಮಾಡುತ್ತೇವೆ ಎಂದು ಹೇಳಿರುವ ಮೋದಿ ಸರ್ಕಾರ ಕೃಷಿ ಆರ್ಥಿಕತೆಯನ್ನು ನಾಶ ಮಾಡುವುದರಲ್ಲಿ ಮುಂದಾಗಿದೆ ಎಂದು ಅವರು ತಿಳಿಸಿದರು ಪತ್ರಿಕಾಗೋಷ್ಠಿಯಲ್ಲಿ ನಗರಾಧ್ಯಕ್ಷ ಮೂರ್ತಿ ಭಾಗವಹಿಸಿದ್ದರು


Share