ಮೋದಿ ಹುಟ್ಟಿದ ಹಬ್ಬ: ಸೇವಾ ಸಪ್ತಾಹ ಕಾರ್ಯಕ್ರಮ.

Share

ಮೈಸೂರು ಬಿಜೆಪಿ ಯುವರ್ಮೋರ್ಚಾ ಮೈಸೂರು ನಗರದ ವತಿಯಿಂದ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಅಂಗವಾಗಿ ಸೇವಾ ಸಪ್ತಹ ಕಾರ್ಯಕ್ರಮವನ್ನು ಕೆಸರೆನಗರದ ಕುರಿಮಂಡಿ ಕರಿಮಾರಮ್ಮನ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು
1) ಹೊಸದಾಗಿ ಮತದಾರರ ಪಟ್ಟಿ ಸೇರ್ಪಡೆ
2)ವಿಳಾಸ ತಿದ್ದುಪಡಿ
3)ಪಟ್ಟಿಯಲ್ಲಿ ಹೆಸರು ಕೈಬಿಟ್ಟು ಹೊಗಿರುವವರ ಪತ್ತೆ
ಈ ರೀತಿಯ ಎಲ್ಲ ಕಾರ್ಯಕ್ರಮ ಮಾಡುವ ಮೂಲಕ ಸೇವಾ ಕಾರ್ಯಕ್ರಮ ವನ್ನು ಮಾಡಲಾಯಿತು ಈ ಸಂದರ್ಭದಲ್ಲಿ ಮುಖಂಡರಾದ ಸಂದೇಶ್ ಸ್ವಾಮಿ. ನಗರ ಪ್ರಕಾರ್ಯದಶ್ಶಿ ಗಿರಿಧರ್. ರತ್ನಲಕ್ಷಣ .ಸ್ವಾಮಿ. ವೇಲು.ಯುವರ್ಮೋರ್ಚಾ ನಗರ ಉಪಾಧ್ಯಕ್ಷರಾದ ಕಾರ್ತಿಕ್. ಪುನಿತ್. ನರಸಿಂಹ ರಾಜ ಕ್ಷೇತ್ರ ಅಧ್ಯಕ್ಷರಾದ ಲೋಹಿತ್.ಕಾರ್ಯಕಾರಿಣಿ ಸದಸ್ಯರಾದ ಕಿರಣ್ ಕೀರ್ತಿ ಕುಮಾರ್. ಪ್ರಮೋದ್ ಕುಮಾರ್. ಇದ್ದರು


Share