ಯಡಿಯೂರಪ್ಪ ಅವರ ಆಶೀರ್ವಾದ ಪಡೆದ ಶ್ರೀ ವತ್ಸ

Share

ಬೆಂಗಳೂರಿನಲ್ಲಿ- ಇಂದು ರಾಜ್ಯದ ನಿಕಟಪೂರ್ವ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿಎಸ್ ಯಡಿಯೂರಪ್ಪನವರನ್ನು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳಾದ ಶ್ರೀವತ್ಸರವರು ಭೇಟಿ ಮಾಡಿ ಆಶೀರ್ವಾದ ಕೋರಿದರು. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಎಂ ರಾಜೇಂದ್ರ ರಾಜ್ಯ ಬಿಜೆಪಿ ವಕ್ತಾರಾದ ಎಂಜಿ ಮಹೇಶ್ ಮೈಸೂರು ನಗರ ವಕ್ತಾರಾರಾದ ಮೋಹನ್ ಉಪಸ್ಥಿತರಿದ್ದರು


Share